No menu items!
17 C
Munich
Saturday, May 2, 2026

ರಾಜ್ ಲೀಲಾ ವಿನೋದ ಎಂದು ಅಣ್ಣಾವ್ರ ಬಗ್ಗೆ ಬುಕ್ ಬರೆದಿದ್ದ ರವಿ ಬೆಳಗೆರೆ ಬಿಗ್ ಬಾಸ್ ನಲ್ಲಿ ಡಾ ರಾಜ್ ಬಗ್ಗೆ ಹೇಳಿದ್ದೇನು?

Must read

ರವಿ ಬೆಳಗೆರೆ ಅವರು ಒಬ್ಬ ಪುಸ್ತಕ ಬರಹಗಾರನಾಗಿ ಒಳ್ಳೆಯ ಹೆಸರು ಮಾಡುವುದರ ಜೊತೆಗೆ ವಿವಾದಗಳನ್ನು ಸಹ ಮಾಡಿದ್ದಾರೆ. ಈ ವಿವಾದದಲ್ಲಿ ಮೊದಲನೇಯ ಸಾಲಿನಲ್ಲಿ ನಿಲುವುದು ರವಿ ಬೆಳಗೆರೆ ಅವರ ಹಸ್ತದಲ್ಲಿ ತಯಾರಾಗಿದ್ದ ರಾಜ್ ಲೀಲಾ ವಿನೋದ ಎಂಬ ಪುಸ್ತಕ. ಅವು ರವಿ ಬೆಳಗೆರೆಯವರು ಬರೆದಿದ್ದ ಈ ಒಂದು ಪುಸ್ತಕ ರಾಜ್ ಅಭಿಮಾನಿಗಳ ಪಿತ್ತವನ್ನು ನೆತ್ತಿಗೆ ಏರಿಸಿತ್ತು ರವಿ ಬೆಳಗೆರೆ ಅವರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸುವ ಷ್ಟು ಕೋಪವನ್ನು ರವಿ ಬೆಳಗೆರೆ ಅವರು ರಾಜ್ ಅಭಿಮಾನಿಗಳಲ್ಲಿ ಹುಟ್ಟುಹಾಕಿದ್ದರು.

ಇನ್ನು ರವಿ ಬೆಳಗೆರೆಯವರು ಈ ರೀತಿ ಪುಸ್ತಕವನ್ನು ಯಾಕೆ ಬರೆದರು ರಾಜ್ ಅವರ ಮೇಲೆ ರವಿ ಬೆಳಗೆರೆ ಅವರಿಗೆ ದ್ವೇಷನಾ ಎಂಬ ಪ್ರಶ್ನೆ ಎಲ್ಲರಲ್ಲಿಯೂ ಮೂಡಿದ್ದಂತೂ ನಿಜ. ಆದರೆ ರವಿ ಬೆಳಗೆರೆ ಅವರು ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಅಣ್ಣಾವ್ರ ಬಗ್ಗೆ ಮಾತನಾಡಿದ್ದು ಈ ಮಾತನ್ನು ಕೇಳಿದವರು ನಿಜಕ್ಕೂ ಆಶ್ಚರ್ಯಕ್ಕೆ ಒಳಗಾಗಿದ್ದರೆ ಯಾಕೆಂದರೆ ರವಿ ಬೆಳಗೆರೆ ಅವರು ಅಣ್ಣಾವ್ರನ್ನು ಹಾಡಿ ಹೊಗಳಿದ್ದಾರೆ. ಕನ್ನಡವನ್ನು ಸ್ಪಷ್ಟವಾಗಿ ಕಲಿಸಿದ ದೊಡ್ಡ ಮೇಷ್ಟ್ರು ರಾಜಣ್ಣ ಎಂದು ರವಿ ಬೆಳೆಗೆರೆ ಅವರು ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article