ಬೆಂಗಳೂರು ನಗರ ನೂತನ ಪೊಲೀಸ್ ಕಮಿಷನರ್ ಆಗಿ ಕನ್ನಡಿಗರಾದ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅಧಿಕಾರ ಸ್ವೀಕರಿಸಿದ್ದಾರೆ , ತುಂಬಾ ವರ್ಷದ ಬಳಿಕ ಬೆಂಗಳೂರಿಗೆ ಕನ್ನಡಿಗರೊಬ್ಬರು ಕಮಿಷನರ್ ಆಗಿರುವುದು ಕನ್ನಡ ಕನ್ನಡಿಗರಿಗೆ ಖುಷಿ ತಂದಿದೆ .
ಅಧಿಕಾರ ಸ್ವೀಕರಿಸಿದ ತಕ್ಷಣ ಹಾಜರಿ ಪುಸ್ತಕಕ್ಕೆ ಸಹಿ ಹಾಕಿ ಕಮಿಷನರ್ ಟೇಬಲ್ ಗೆ ತಲೆಭಾಗಿ ವಂದಿಸಿದ ಭಾಸ್ಕರ್ ರಾವ್ ಬೆಂಗಳೂರಿನ ಕಮಿಷನರ್ ಆಗಿ ನೇಮಕಗೊಂಡಿದ್ದಾರೆ.