ಉತ್ತಮ ಆರಂಭ ಮಾಡಿದ ಇಂಗ್ಲೆಂಡ್ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 337 ರನ್ ಗಳಿಸಿದೆ. ಬೆಸ್ಟೋ 111 ರನ್ ಗಳಿಸಿದರು. ಭಾರತ ಇದನ್ನು ಬೀಟ್ ಮಾಡಲಿದೆ ಎಂದು ಅಭಿಮಾನಿಗಳು ಭಾರತದ ಆಟ ನೊಡಲು ಕಾತುರದಿಂದ ಕಾದಿದ್ದಾರೆ .
ಸ್ಪಿನ್ನರ್ ಗಳಾದ ಯಜುವೇಂದ್ರ ಚಾಹಲ್ ಮತ್ತು ಕುಲದೀಪ ಇಬ್ಬರ ಓವರ್ ನಲ್ಲಿ ಬೆಸ್ಟೊ-ರಾಯ್ ಉತ್ತಮ ಆಟ ಪ್ರದರ್ಶಿಸಿದ್ದಾರೆ. ಇನ್ನೂ ತವರಿನಲ್ಲೇ ಭಾರೀ ಮುಖಭಂಗ ಅನುಭವಿಸಿರುವ ಇಂಗ್ಲೆಂಡ್ ತಂಡಕ್ಕೆ ಭಾರತದ ವಿರುದ್ಧ ಗೆದ್ದರೆ ಸೆಮಿಸ್ ಹಾದಿ ಸುಗಮವಾಗಲಿದೆ.