ಮಂಗಳೂರಿನ‌ ಕುವರಿ ಅನುಷ್ಕಾ ಶೆಟ್ಟಿ ಬೇಡಿಕೆಯಲ್ಲಿದ್ರು, ಸಂಭಾವನೆ ಮಾತ್ರ ಇಷ್ಟೇ ಕೊಡ್ತಿರೋದಂತೆ..!!

Date:

ಮಂಗಳೂರಿನ‌ ಕುವರಿ ಅನುಷ್ಕಾ ಶೆಟ್ಟಿ ಬೇಡಿಕೆಯಲ್ಲಿದ್ರು, ಸಂಭಾವನೆ ಮಾತ್ರ ಇಷ್ಟೇ ಕೊಡ್ತಿರೋದಂತೆ..!!

ಅನುಷ್ಕಾ ಶರ್ಮಾ ಸೌತ್ ಸಿನಿ ದುನಿಯಾದ ಲೇಡಿ ಸೂಪರ್ ಸ್ಟಾರ್.. ಅರುಂಧತಿ ಹಾಗೆ ಬಾಹುಬಲಿ ಸಿನಿಮಾಗಳ ಮೂಲಕ ತನ್ನ ನಟನ ಕೌಶಲ್ಯವೇನು ಅನ್ನೋದನ್ನ ಇಡೀ ಚಿತ್ರರಂಗಕ್ಕೆ ಪರಿಚಯ ಮಾಡಿದ್ದಾರೆ.. ಹೀಗಾಗೆ ಅನುಷ್ಕಾ ಗೆ ಸಿನಿಮಾಗಳ ಆಫರ್ ಜೋರಾಗೆ ಇವೆ.. ಸಾಲು ಸಾಲು ಸಿನಿಮಾಗಳು ಈ ನಟಿಯನ್ನ ಹುಡುಕಿ ಬರ್ತಿವೆ ಆದರೆ ಅನುಷ್ಕಾ ಇದರಲ್ಲಿ ಕೆಲವೊಂದನ್ನ ಮಾತ್ರ ಆಯ್ಕೆ ಮಾಡುತ್ತಿದ್ದಾರೆ..

ಇನ್ನು ಸೌತ್ ಸಿನಿ ದುನಿಯಾದಲ್ಲಿ ತನ್ನದೇ ಕ್ರೇಜ್ ಹುಟ್ಟು ಹಾಕಿರುವ ಅನುಷ್ಕಾ ಸಂಭಾವನೆ ಹಲವು ನಾಯಕಿಯರಿಗಿಂತ ಕಡಿಮೆ ಅನ್ನೋ ಸುದ್ದಿ ಕೇಳಿ ಬಂದಿದೆ.. ನಯನತಾರ 4 ರಿಂದ 5 ಕೋಟಿ ಪಡೆದುಕೊಂಡ್ರೆ, ಕಾಜಲ್ ಸೇರಿದಂತೆ ತಮನ್ನಾ 2 ಕೋಟಿವರೆಗು ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ.. ಆದರೆ ಅನುಷ್ಕಾ ಮಾತ್ರ ಪ್ರತಿ ಚಿತ್ರಕ್ಕೆ 1.25 ಕೋಟಿ ಹಣ ಪಡೆಯುತ್ತಾರಂತೆ..

Share post:

Subscribe

spot_imgspot_img

Popular

More like this
Related

ದೇಹದ ಮೇಲೆ ಕಾಣಿಸುವ ಹುಟ್ಟುಮಚ್ಚೆಗಳು ಆರೋಗ್ಯಕ್ಕೆ ಅಪಾಯವೇ?

ದೇಹದ ಮೇಲೆ ಕಾಣಿಸುವ ಹುಟ್ಟುಮಚ್ಚೆಗಳು ಆರೋಗ್ಯಕ್ಕೆ ಅಪಾಯವೇ? ದೇಹದ ಮೇಲೆ ಹುಟ್ಟುಮಚ್ಚೆಗಳು ಇರುವುದು...

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿ

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿಬೆಂಗಳೂರು: ನಗರದ...

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ ಸಿಸಿಬಿಗೆ ದೂರು

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ...

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ ಕಷ್ಟ ತಪ್ಪಿದ್ದಲ್ಲ!

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ...