ಮತ್ತೆ ತೆಲುಗಿಗೆ ಹಾರಿದ ರಶ್ಮಿಕಾ.. ಈ ಬಾರಿ ಯಾವ ಹೀರೊ ಸಿನಿಮಾ ಗೊತ್ತಾ..?

Date:

ಮತ್ತೆ ತೆಲುಗಿಗೆ ಹಾರಿದ ರಶ್ಮಿಕಾ.. ಈ ಬಾರಿ ಯಾವ ಹೀರೊ ಸಿನಿಮಾ ಗೊತ್ತಾ..?

ತನ್ನ ಕ್ಯೂಟ್ ಕ್ಯೂಟ್ ನಗುವಿನೊಂದಿಗೆ ಅದ್ಭುತ ಅಭಿನಯದ ಮೂಲಕ ಪ್ರೇಕ್ಷಕರ ಮನಗೆಲ್ಲುತ್ತಿರುವ ರಶ್ಮಿಕಾ ಈಗ ಕನ್ನಡ ಮಾತ್ರವಲ್ಲದೇ ತೆಲುಗಿನಲ್ಲೆ ಫುಲ್ ಬ್ಯೂಸಿಯಾಗಿದ್ದಾರೆ.. ಹೀಗಿರುವ ಈ ಕಿರಿಕ್ ಹುಡುಗಿಗೆ ಟಾಲಿವುಡ್ ನ ಮತ್ತೊಂದು ಸಿನಿಮಾದ ಆಫರ್ ಹುಡುಕಿಕೊಂಡು ಬಂದಿದೆ.. ಅದು ಈ ಹಿಂದೆ ತಮಿಳಿನಿಂದ ಕನ್ನಡಕ್ಕೆ ರಿಮೇಕ್ ಆಗಿದ್ದ ‘ಜಿಗರ್ ಥಂಡ’ ಚಿತ್ರದ್ದು.. ಈಗ ಇದೇ ಸಿನಿಮಾ ತೆಲುಗಿಗೆ ರಿಮೇಕ್ ಆಗ್ತಿದೆ.. ಹೀಗಾಗೆ ಈ ಸಿನಿಮಾದ ನಾಯಕಿಯಾಗಿ ರಶ್ಮಿಕಾರನ್ನ ಅಪ್ರೋಜ್ ಮಾಡಲಾಗಿದ್ಯಂತೆ..

ಮೂಲ ಸಿನಿಮಾದಲ್ಲಿ ಸಿದ್ದಾರ್ಥ ನಿರ್ವಹಿಸಿದ್ದ ಪಾತ್ರದಲ್ಲಿ ನಾಯಕನಾಗಿ ವರುಣ್ ಅಭಿನಯಿಸಲ್ಲಿದ್ದಾರೆ.. ರಶ್ಮಿಕಾ ಕೂಡ ಚಿತ್ರವನ್ನ ನೋಡಿ ಇಂಪ್ರೆಸ್ ಆಗಿದ್ದಾರಂತೆ.. ಪಾತ್ರದಲ್ಲಿ ವೆರೈಟಿ ಇರೋದ್ರಿಂದ ನಟಿಸೋಕೆ ಓಕೆ ಅಂದಿದ್ದಾರೆ ಅನ್ನೋದು ಟಿ-ಟೌನ್ ಬಾತ್.. ಒಟ್ಟಿನಲ್ಲಿ ಮತ್ತೆ ತೆಲುಗಿನಲ್ಲಿ ಬ್ಯೂಸಿಯಾಗ್ತಿರೋ ರಶ್ಮಿಕಾಗೆ ಪವನ್ ಕಲ್ಯಾಣ್ ಅಭಿನಯದ ಗಬ್ಬರ್ ಸಿಂಗ್ ಸಿನಿಮಾ ನಿರ್ದೇಶಿಸಿದ್ದ ಹರೀಶ್ ಶಂಕರ್ ಆಕ್ಷನ್ ಕಟ್ ಹೇಳಲ್ಲಿದ್ದಾರೆ..

 

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...