ಮಳೆಗಾಲ  ರೊಮ್ಯಾನ್ಸ್ ಗೆ ಸುಗ್ಗಿಕಾಲ ..! ಯಾಕ್ ಗೊತ್ತಾ?

Date:

ಮಳೆಗಾಲ  ರೊಮ್ಯಾನ್ಸ್ ಗೆ ಸುಗ್ಗಿಕಾಲ ..! ಯಾಕ್ ಗೊತ್ತಾ?

ಬೇಸಿಗೆ ಬೇಗೆಯಿಂದ ಹೊರಬಂದಿದ್ದೇವೆ . ನಿಧಾನಕ್ಕೆ ಮಳೆಗಾಲ ಆರಂಭವಾಗಿಯೇ ಬಿಟ್ಟಿದೆ . ಇಳೆ ತಂಪಾಗಿದೆ . ಈ ಕಾಲ ನಮಗೂ ಬಹಳ ಮಜಾ ..! ಮಳೆಗಾಲದ ವರ್ಣನೆ ಕೇಳುವುದಕ್ಕಿಂತ ಅನುಭವಿಸಬೇಕು ..!

ಹೊಸದಾಗಿ ಮದುವೆಯಾದವರಿಗೆ ಮಳೆಗಾಲ ವರ .. ! ರೊಮ್ಯಾನ್ಸ್ ಗೆ ಮಳೆಗಾಲ ವಾರೇವ್ಹಾವ್ ..ಸಖತ್ ಖುಷಿ ಕೊಡುತ್ತೆ .. ಮಳೆಗಾಲದ ಆಗಮನದ ವೇಳೆ ಮದುವೆಯಾದವರು ಈ ಸಮಯವನ್ನು ಮಿಸ್ ಮಾಡಿಕೊಳ್ಳಲೇ ಬಾರದು . ಕದ್ದು ಮುಚ್ಚಿ ರೊಮ್ಯಾನ್ಸ್ ಮಾಡುವುದು, ಮಳೆಯಲಿ‌ ನೆನೆದು ಬೆಚ್ಚಗೆ ಮಲಗುವ ಮಜವೇ ಬೇರೆ ಬಿಡಿ ..ಚಳಿಯಲ್ಲಿ ಚುಂಬನದ ಗಮ್ಮತ್ತು ಪದಗಳಲ್ಲಿ ಹೇಳಲಾದೀತೇ ?

ಮಳೆಗಾಲದಲ್ಲಿ ಹೀಗಿರಲಿ ರೊಮ್ಯಾನ್ಸ್

ಮಳೆಯಲಿ ಜೊತೆಯಲಿ : ಮಳೆಯಲಿ ಸಂಗಾತಿಯ ಜೊತೆ ಕೈ ಹಿಡಿದು ಆಟವಾಡಿ ..! ತುಂತುರು‌‌‌‌ ಮಳೆಯಲ್ಲಿ ನಿಮ್ಮ ಮಳೆಯಾಟ ಪ್ರೀತಿಯನ್ನು ಗೊತ್ತೋ ಗೊತ್ತಿಲ್ಲದೆ ಹೆಚ್ಚಿಸುತ್ತೆ ‌..ಆ ರೋಚಕ ಅನುಭವ ಮಿಸ್ ಮಾಡಿಕೊಳ್ಳಬೇಡಿ .

ಲಾಂಗ್ ಡ್ರೈವ್ : ಮಳೆ ಬರುವಾಗ ಲಾಂಗ್ ಡ್ರೈವ್ ಹೋಗುವ ಮಜವೇ ಬೇರೆ .. ಮದುವೆಗೆ ಮುಂಚೆ ನೀವು ಒಂಟಿಯಾಗಿಯೋ ಅಥವಾ ಸ್ನೇಹಿತರ ಜೊತೆಯೋ ಲಾಂಗ್ ಡ್ರೈವ್ ಹೋಗಿರಬಹುದು . ಅದಕ್ಕಿಂತ ಈ‌‌ ಮಳೆಗಾಲದಲ್ಲಿ ನಿಮ್ಮ ಸಂಗಾತಿ ಜೊತೆ ಕಾರಲ್ಲಿ ಲಾಂಗ್ ಡ್ರೈವ್ ಹೋಗಿ . ಖಾಲಿ ಹೈವೇಲಿ ರಸ್ತೇ ಬದಿಯಲ್ಲಿ ಕಾರ್ ನಿಲ್ಸಿ ರೊಮ್ಯಾನ್ಸ್ ಮಾಡಿ ಖುಷಿ ಖುಷಿಯಾಗಿರಿ ..!

ಹಾಸಿಗೆಯಲ್ಲಿ‌‌ ಉಲ್ಲಾಸ : ಜೋರಾಗಿ ಮಳೆ ಬರುವಾಗ ಮನೆಯಲ್ಲಿ ‌ನಿಮ್ಮ ಕೊಠಡಿ ಸೇರಿಕೊಳ್ಳಿ . ಮಳೆಯಲ್ಲಿ ನೆನದರೆ ಜ್ವರ, ಶೀತ , ನೆಗಡಿ ಭಯವಿದ್ದರೆ ಮನೆಯಲ್ಲಿ ಬ್ಲ್ಯಾಂಕೇಟ್ ಹೊದ್ದುಕೊಂಡು ಇಬ್ಬರೂ‌ ಜೊತೆ ಜೊತೆಯಲಿರಿ .. ಎಂಜಾಯ್ ಮಾಡಿ .. ಮಳೆಗಾಲ ಸುಂದರ ..ಸಖತ್ .. ಸೂಪರ್ ರೀ ..

ಒಟ್ನಲ್ಲಿ ಮಳೆಗಾಲದಲ್ಲಿ ರೊಮ್ಯಾನ್ಸ್ ಸಿಕ್ಕಾಪಟ್ಟೆ‌ ಥ್ರಿಲ್ ಆಗಿರುತ್ತೆ .

ನಮ್ಮ ಚಿರು ಅರ್ಧಕ್ಕೆ ಬಿಟ್ಟು ಹೋದ ಸಿನಿಮಾಗಳು ಯಾವುವು ಗೊತ್ತಾ?

ಹೆಣ್ಣುಮಕ್ಕಳಿಗಾಗಿ ಈ ಡಾಕ್ಟರ್ ಏನೆಲ್ಲಾ ಮಾಡ್ತಿದ್ದಾರೆ ಗೊತ್ತಾ?

ಅಲ್ಲಿ ಏನೆಲ್ಲಾ ಬಾಡಿಗೆ ಸಿಗುತ್ತೆ ಗೊತ್ತಾ..? ವಿಚಿತ್ರ..!

ವಾದ ಮಾಡೋದ್ರಲ್ಲಿ ಈ ರಾಶಿಯವರು ಫಸ್ಟ್ …ಇವರ ಮುಂದೆ ಯಾರೂ ಇಲ್ಲ..!

OYO ROOMS ಹಿಂದಿನ ಕಥೆ – ಇದು ಕಾಲೇಜು ಬಿಟ್ಟ ಯುವಕನ ಸಾಧನೆ!

ಹುಡುಗಿಯರು ತಿಳಿಯದೇ ಇರುವ ಹುಡುಗರ ರಹಸ್ಯಗಳು..!

ತಿರುಪತಿಯ ತಿಮ್ಮಪ್ಪನಿಗೆ ಅರ್ಪಿಸುವ ನೈವೇದ್ಯ ಸಾಮಾಗ್ರಿಗಳು ಬರುವುದು ಆ ಒಂದೇ ಒಂದು ಹಳ್ಳಿಯಿಂದ.!! ಆ ಹಳ್ಳಿ ಎಲ್ಲಿದೆ ಗೊತ್ತಾ..?

ದುಡಿಯುವ ಮಕ್ಕಳಿಗಾಗಿ ಸರ್ಕಾರಿ ಕೆಲಸವನ್ನೇ ತ್ಯಜಿಸಿದ ಯುವತಿ!  

ಇವತ್ತಿನ ಪ್ರಸಿದ್ಧ ವ್ಯಕ್ತಿಗಳು ಅವತ್ತು ಮ್ಯಾಕ್ಡೊನಾಲ್ಡ್ ನಲ್ಲಿ ಕೆಲಸ ಮಾಡಿದವರು..!

OYO ROOMS ಹಿಂದಿನ ಕಥೆ – ಇದು ಕಾಲೇಜು ಬಿಟ್ಟ ಯುವಕನ ಸಾಧನೆ!

ವಯಸ್ಸು 60 – 400 ಕಂಪನಿಗಳ ಒಡೆತನ ! ಇದು ಸಾಧ್ಯವಾಗಿದ್ದು ಹೇಗೆ?

ಇವತ್ತಿನ ಪ್ರಸಿದ್ಧ ವ್ಯಕ್ತಿಗಳು ಅವತ್ತು ಮ್ಯಾಕ್ಡೊನಾಲ್ಡ್ ನಲ್ಲಿ ಕೆಲಸ ಮಾಡಿದವರು..!

ಓದಿದ್ದು 8ನೇ ತರಗತಿ, ಮಲಗುತ್ತಿದ್ದುದು ರೈಲ್ವೆ ಸ್ಟೇಷನಲ್ಲಿ… ಇವತ್ತು..!?

ದುಡಿಯುವ ಮಕ್ಕಳಿಗಾಗಿ ಸರ್ಕಾರಿ ಕೆಲಸವನ್ನೇ ತ್ಯಜಿಸಿದ ಯುವತಿ!  

ಹುಡ್ಗೀರ ಮುಂದೆ ಹುಡುಗರು ಈ ವಿಷ್ಯಗಳಲ್ಲಿ ವೀಕ್ …!

Share post:

Subscribe

spot_imgspot_img

Popular

More like this
Related

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ ಕೋಲಾರ:- ಜಿಲ್ಲೆ...

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ ಸಿದ್ದರಾ,ಯ್ಯ

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ...

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು?

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು? ಕೆಲವರಿಗೆ ಕೈ ಅಥವಾ...

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...