ಮಾಧ್ಯಮಗಳಿಗೆ ಹೊಸ ಕಾನೂನು ಮಾಡ್ತಾರಾ ? ಮಾಧ್ಯಮಗಳ ಮೇಲಿನ ಬೇಸರ ತೊರಿಕೊಂಡ ಸಿಎಂ ಹೆಚ್‌.ಡಿ ಕುಮಾರಸ್ವಾಮಿ !

Date:

ಈ ಬಗ್ಗೆ ಇಂದು ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಮಾಧ್ಯಮದ ಸಹವಾಸವೇ ಡೆಂಜರ್. ಅದಕ್ಕೆ ಅವರಿಂದ ದೂರ ಉಳಿದಿದ್ದೇನೆ ಅಂತ ಅವರು ಬೇಸರ ವ್ಯಕ್ತಪಡಿಸಿದರು. ಇನ್ನು ನಾನು ಇತ್ತಿಚಿಗೆ ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡಿದ್ದೇನೆ.ನನ್ನಷ್ಟು ಮಾಧ್ಯಮಗಳಿಗೆ ಹತ್ತಿರವಾದ ರಾಜಕಾರಣಿ ದೇಶದಲ್ಲೆ ಇಲ್ಲ, ಆದರೆ ಇತ್ತೀಚಿಗೆ ಕೆಲವರ ಸಹವಾಸ ಸಾಕಾಗಿದೆ ಅಂತ ಹೇಳಿದರು.

ದೃಶ್ಯ ಮಾಧ್ಯಮಗಳಂತು ಅತಿರೇಕ ಮಾಡಿದ್ದಾರೆ. ಅವರು ನೀಡಿರುವ ವರದಿಗಳಿಗೆ ನಾವು ನಿದ್ದೆಯೇ ಮಾಡೋ ಹಂಗಿಲ್ಲ.ಮಂಡ್ಯ ಬಗ್ಗೆ ತಮಗಿಷ್ಟ ಬಂದಂಗೆ ವರದಿ ಮಾಡ್ತಾರೆ.

ಮಾಧ್ಯಮಗಳ‌ ನಡವಳಿಕೆಯಿಂದ ಅವರ ಮೇಲೆ ಇದ್ದ ಭಯವೇ ಹೊರಟು ಹೋಗಿದೆ ಅಂತ ಹೇಳಿದರು. ರಾಜಕಾರಣಿಗಳು ಕಾಮಿಡಿ ಪೀಸ್‌ಗಳಾ. ಏನಂದುಕೊಂಡಿದ್ದೀರಾ ನಮ್ಮನ್ನ. ನಿಮ್ಮ ಕಾರ್ಯಕ್ರಮಗಳಲ್ಲಿ ರಾಜಕಾರಣಗಳನ್ನ ನಿಮ್ಮಿಷ್ಟ ಬಂದಂತೆ ತೋರಿಸಿಕೊಳ್ಳುತ್ತೀರಾ.? ಮಾಧ್ಯಮಗಳ ಕಾರ್ಯಕ್ರಮಗಳ ಬಗ್ಗೆ ಕುಮಾರಸ್ವಾಮಿ ಕೆಂಡಮಂಡಲರಾದರು.

Share post:

Subscribe

spot_imgspot_img

Popular

More like this
Related

ಮಂಡ್ಯದಲ್ಲಿ ಮನಕಲಕುವ ಘಟನೆ: ಸಾವಿನಲ್ಲೂ ಒಂದಾದ ದಂಪತಿ

ಮಂಡ್ಯದಲ್ಲಿ ಮನಕಲಕುವ ಘಟನೆ: ಸಾವಿನಲ್ಲೂ ಒಂದಾದ ದಂಪತಿ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ...

ಐಷಾರಾಮಿ ಜೀವನಕ್ಕಾಗಿ ಕಳ್ಳತನ ಮಾಡ್ತಿದ್ದ ಇಬ್ಬರು ಅರೆಸ್ಟ್!

ಐಷಾರಾಮಿ ಜೀವನಕ್ಕಾಗಿ ಕಳ್ಳತನ ಮಾಡ್ತಿದ್ದ ಇಬ್ಬರು ಅರೆಸ್ಟ್!ಬೆಂಗಳೂರು: ಐಷಾರಾಮಿ ಜೀವನಕ್ಕಾಗಿ ಕಳ್ಳತನ...

ಯಾವುದೇ ಸರ್ಕಾರ ಬಂದ್ರು ಪೊಲೀಸರು ಆತ್ಮವಿಶ್ವಾಸ, ಕರ್ತವ್ಯ ನಿಷ್ಠೆಯಲ್ಲಿ ರಾಜಿಯಾಗಬೇಡಿ: ಡಿ.ಕೆ. ಶಿವಕುಮಾರ್

ಯಾವುದೇ ಸರ್ಕಾರ ಬಂದ್ರು ಪೊಲೀಸರು ಆತ್ಮವಿಶ್ವಾಸ, ಕರ್ತವ್ಯ ನಿಷ್ಠೆಯಲ್ಲಿ ರಾಜಿಯಾಗಬೇಡಿ: ಡಿ.ಕೆ....

ಡ್ರಗ್ಸ್ ಮುಕ್ತ ಕರ್ನಾಟಕ ನನ್ನ ಗುರಿ. ಇದು ನಿಮ್ಮ ಗುರಿಯೂ ಆಗಲಿ: ಸಾಧಿಸಿ ತೋರಿಸಿ: ಸಿ.ಎಂ ಸಿದ್ದರಾಮಯ್ಯ ಕರೆ

ಡ್ರಗ್ಸ್ ಮುಕ್ತ ಕರ್ನಾಟಕ ನನ್ನ ಗುರಿ. ಇದು ನಿಮ್ಮ ಗುರಿಯೂ ಆಗಲಿ:...