ಮಿಡ್ ನೈಟ್ ನಲ್ಲಿ ಎಲಿಮಿನೇಷನ್..!! ಧನರಾಜ್ ಔಟ್..!
ಬಿಗ್ಬಾಸ್ ಮನೆಯಲ್ಲಿ ಫೈನಲ್ ವಾರದ ಎಲಿಮಿನೇಷನ್ ಬಿಸಿ ಜೋರಾಗಿದೆ.. ಕಳೆದ ವಾರ ರಾಕೇಶ್ ಹೊರ ಬಂದ ಬಳಿಕ ಈಗ ಮತ್ತೆ ಮನೆಯ ಸದಸ್ಯರಿಗೆ ರಾತ್ರೋ ರಾತ್ರಿ ಎಲಿಮಿನೇಷನ್ ಬೀತಿ ಎದುರಾಗಿತ್ತು.. ಹೀಗಾಗೆ ಕಳೆದ ರಾತ್ರಿ ಮನೆಯಿಂದ ಧನರಾಜ್ ಅವರಿಗೆ ಗೇಟ್ ಪಾಸ್ ನೀಡಲಾಗಿದೆ..
ಫೈನಲ್ ತಲುಪುವ ಸ್ಪರ್ಧಿಗಳಲ್ಲಿ ಗುರುತಿಸಿಕೊಂಡಿದ್ದ ಧನರಾಜ್ ವಾರದ ಮೊದಲ ದಿನವೇ ಹೊರ ಬರ್ತಿರೋದು ಇವರ ಅಭಿಮಾನಿಗಳಿಗೆ ತೀರ್ವ ಬೇಸರವನ್ನ ಉಂಟು ಮಾಡಿದೆ.. ಇಂದು ಈ ಎಪಿಸೋಡ್ ಪ್ರಸಾರವಾಗಲ್ಲಿದ್ದು, ಧನರಾಜ್ ಕೊನೆ ದಿನದ ಬಿಗ್ಬಾಸ್ ಜರ್ನಿ ಇಂದು ಪ್ರಸಾರವಾಗಲಿದೆ..