ಮೂರನೇ ಕ್ಲಾಸ್ ಹುಡುಗಿ ಗ್ರಂಥಪಾಲಕಿ..! ಕೊಳಗೇರಿ ಮಕ್ಕಳಿಗೆ ಗ್ರಂಥಾಲಯ ತೆರೆದ ಜಾಣೆ..!

Date:

ಮೂರನೇ ಕ್ಲಾಸ್ ಹುಡುಗಿ ಗ್ರಂಥಪಾಲಕಿ..! ಕೊಳಗೇರಿ ಮಕ್ಕಳಿಗೆ ಗ್ರಂಥಾಲಯ ತೆರೆದ ಜಾಣೆ..!

ಆಕೆ ಅತ್ಯಂತ ಚಿಕ್ಕ ವಯಸ್ಸಿನ ಗ್ರಂಥಪಾಲಕಿ..! ಅವಳ ಮಣ್ಣಿನ ಗೋಡೆಯ ಮನೆಯೇ ಗ್ರಂಥಾಲಯ..! ಅಲ್ಲಿಗೆ ಓದಲು ಬರುವವರು ಕೊಳಗೇರಿ ಮಕ್ಕಳು..! ಅವರಿಗಾಗಿಯೇ ಪುಟ್ಟ ಬಾಲಕಿ ಗ್ರಂಥಾಲಯ ತೆರೆದಿದ್ದಾಳೆ..! ಆ ಬಾಲಕಿಗಿನ್ನೂ 9 ವರ್ಷ..!
ಮೂರನೇ ಕ್ಲಾಸ್ನಲ್ಲಿ ಓದ್ತಾ ಇರೋ ಆಕೆಯ ಹೆಸರು ಮುಸ್ಕಾನ್ ಅಹಿರ್ವಾರ್. ಭೋಪಾಲ್ ನ ದುರ್ಗಾನಗರದ ಕೊಳಗೇರಿಯಲ್ಲೊಂದು ಮಣ್ಣಿನ ಮನೆ..! ಅಪ್ಪ, ಬಡಗಿ, ಅಮ್ಮ ಗೃಹಿಣಿ..!
ಜನವರಿಯಲ್ಲಿ ರಾಜ್ಯ ಶಿಕ್ಷಣ ಕೇಂದ್ರ ಈ ಕೊಳಗೇರಿಯಲ್ಲಿ ವಿಶೇಷ ರೀತಿಯಲ್ಲಿ ಹೊಸ ವರ್ಷಾಚರಣೆ ಮಾಡಿತು..! ಆಗ ಪ್ರಶ್ನೋತ್ತಾರ ಸ್ಪರ್ಧೆಯೊಂದನ್ನು ಏರ್ಪಡಿಸಿತ್ತು..! ಅದರಲ್ಲಿ ಮುಸ್ಕಾನ ಗೆದ್ದಳು..! ಅದರಿಂದ ಪ್ರೇರಿತಳಾದ ಅವಳಲ್ಲಿ ಓದುವ ಆಸೆ ಹೆಚ್ಚಿತು..! ತನ್ನ ಸ್ನೇಹಿತರಲ್ಲೂ ಓದುವ ಆಸಕ್ತಿ ಕಂಡಳು..! ಅವರಿಗೂ ಪ್ರೋತ್ಸಾಹಿಸಿದಂತೆ ಆಗುತ್ತೆ, ನಾನೂ ಹೆಚ್ಚು ಹೆಚ್ಚು ಕಲಿತಂತೆ ಆಗುತ್ತೆ..! ನಮ್ಮ, ಸ್ಲಂ ಮಕ್ಕಳು ಜಾಣರಾಗ್ಲಿ ಅನ್ನೋ ಒಳ್ಳೆ ಆಸೆ ಅವಳಿಗೆ ಬಂದಿರಬೇಕು..! ಅವತ್ತೇ ಗ್ರಂಥಾಲಯ ನಿರ್ಮಿಸಿಯೇ ಬಿಟ್ಟಳು..!

CdPdPGlUsAARaY8
ಅವಳ ಮನೆಯೇ ಗ್ರಂಥಾಲಯ..! ಸಂಜೆ ಶಾಲೆಯಿಂದ ಮನೆಗೆ ಬಂದವಳೇ ಮನೆಯ ಜಗಲಿ ಮೇಲೆ ಪುಸ್ತಕ ಭಂಡಾರ ತೆರೆಯುತ್ತಾಳೆ..! ಇತ್ತೀಚಿನ ಅಂಕೆ ಅಂಶಗಳ ಪ್ರಕಾರ 119 ಪುಸ್ತಕಗಳಿವೆ..! ಮದ್ಯಪ್ರದೇಶದ ರಾಜ್ಯ ಶಿಕ್ಷಾ ಕೇಂದ್ರ ಅಹಿರ್ವಾರ್ ಗ್ರಂಥಾಲಯಕ್ಕೆ ಪುಸ್ತಕ ಒದಗಿಸಿದ್ದಾರೆ..! ನಮ್ಮ ದೇಶದ ಇತಿಹಾಸ, ರಾಜ ಮಹಾರಾಜರ ಬಗ್ಗೆ, ಸಂಸ್ಕೃತಿ ಬಗ್ಗೆ ಎಲ್ಲರೂ ತಿಳಿ ಬೇಕು ಅನ್ನೋದು ಈ ಕಂದಮ್ಮನ ಆಸೆಯಂತೆ..! ಸ್ಲಂ ಮಕ್ಕಳು ಮನೆಗೆ ಪುಸ್ತಕ ತಗೊಂಡು ಹೋಗಿ ಓದಿ ತಂದು ಕೊಡ್ತಾರೆ…! ಕೆಲವರು ಅಲ್ಲೇ ಈ ಪುಟ್ಟ ಗ್ರಂಥಪಾಲಕಿ ಜೊತೆ ಓದ್ತಾರೆ..! ಅರ್ಥವಾಗದೇ ಇರೋದನ್ನು ಅವಳ ಬಳಿ ಅಥವಾ ಅವಳ ಅಕ್ಕನ ಬಳಿ ಕೇಳಿ ತಿಳಿದು ಕೊಳ್ತಾರೆ..!

51330631
ಈ ಪುಟ್ಟ ಬಾಲಕಿ ಇಂದ ಕೊಳಗೇರಿಯಲ್ಲಿ ಬದಲಾವಣೆ ಗಾಳಿ ಬೀಸಿದೆ.,..! ಒಳ್ಳೇದಾಗಲಿ ಪುಟ್ಟಿ ನಿಂಗೆ

ವಾದ ಮಾಡೋದ್ರಲ್ಲಿ ಈ ರಾಶಿಯವರು ಫಸ್ಟ್ …ಇವರ ಮುಂದೆ ಯಾರೂ ಇಲ್ಲ..!

OYO ROOMS ಹಿಂದಿನ ಕಥೆ – ಇದು ಕಾಲೇಜು ಬಿಟ್ಟ ಯುವಕನ ಸಾಧನೆ!

ಹುಡುಗಿಯರು ತಿಳಿಯದೇ ಇರುವ ಹುಡುಗರ ರಹಸ್ಯಗಳು..!

ತಿರುಪತಿಯ ತಿಮ್ಮಪ್ಪನಿಗೆ ಅರ್ಪಿಸುವ ನೈವೇದ್ಯ ಸಾಮಾಗ್ರಿಗಳು ಬರುವುದು ಆ ಒಂದೇ ಒಂದು ಹಳ್ಳಿಯಿಂದ.!! ಆ ಹಳ್ಳಿ ಎಲ್ಲಿದೆ ಗೊತ್ತಾ..?

ದುಡಿಯುವ ಮಕ್ಕಳಿಗಾಗಿ ಸರ್ಕಾರಿ ಕೆಲಸವನ್ನೇ ತ್ಯಜಿಸಿದ ಯುವತಿ!  

ಇವತ್ತಿನ ಪ್ರಸಿದ್ಧ ವ್ಯಕ್ತಿಗಳು ಅವತ್ತು ಮ್ಯಾಕ್ಡೊನಾಲ್ಡ್ ನಲ್ಲಿ ಕೆಲಸ ಮಾಡಿದವರು..!

OYO ROOMS ಹಿಂದಿನ ಕಥೆ – ಇದು ಕಾಲೇಜು ಬಿಟ್ಟ ಯುವಕನ ಸಾಧನೆ!

ವಯಸ್ಸು 60 – 400 ಕಂಪನಿಗಳ ಒಡೆತನ ! ಇದು ಸಾಧ್ಯವಾಗಿದ್ದು ಹೇಗೆ?

ಇವತ್ತಿನ ಪ್ರಸಿದ್ಧ ವ್ಯಕ್ತಿಗಳು ಅವತ್ತು ಮ್ಯಾಕ್ಡೊನಾಲ್ಡ್ ನಲ್ಲಿ ಕೆಲಸ ಮಾಡಿದವರು..!

ಓದಿದ್ದು 8ನೇ ತರಗತಿ, ಮಲಗುತ್ತಿದ್ದುದು ರೈಲ್ವೆ ಸ್ಟೇಷನಲ್ಲಿ… ಇವತ್ತು..!?

ದುಡಿಯುವ ಮಕ್ಕಳಿಗಾಗಿ ಸರ್ಕಾರಿ ಕೆಲಸವನ್ನೇ ತ್ಯಜಿಸಿದ ಯುವತಿ!  

ಹುಡ್ಗೀರ ಮುಂದೆ ಹುಡುಗರು ಈ ವಿಷ್ಯಗಳಲ್ಲಿ ವೀಕ್ …!

Share post:

Subscribe

spot_imgspot_img

Popular

More like this
Related

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು?

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು? ಕೆಲವರಿಗೆ ಕೈ ಅಥವಾ...

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...