ಜ್ಯೋತಿಷ್ಯರ ಸಲಹೆ ಯಂತೆ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಬೇಕಿದ್ದ ಯಡಿಯೂರಪ್ಪ ಅವರಿಗೆ ಮತ್ತೊಂದು ತಲೆನೋವು ಶುರುವಾಗಿದೆ , ಯಡಿಯೂರಪ್ಪ ಮೇಲೆ ಗುರುಮಠಕಲ್ ಶಾಸಕ ನಾಗನಗೌಡ ಕುಂದನೂರು ಅವರ ಪುತ್ರ ಶರಣಗೌಡ ದಾಖಲಿಸಿರುವ ಎಫ್ಐಆರ್ ಈಗ ಯಡಿಯೂರಪ್ಪ ಅವರಿಗೆ ತಲೆನೋವು ತಂದಿದೆ .
ಎಫ್ಐಆರ್ ರದ್ದು ಪಡಿಸಬೇಕೆಂದು ಹಿಡಿದು ಪರ ವಕೀಲ ಸಲ್ಲಿಸಿರುವ ಅರ್ಜಿ ಇನ್ನೂ ವಿಚಾರಣೆ ಹಂತದಲ್ಲಿದೆ ಪ್ರಕರಣದ ಕುರಿತು ನೀಡಿರುವ ಮಧ್ಯಂತರ ತಡೆಯಾಜ್ಞೆ ತೆರವು ಕೊಂಡರೆ ಯಡಿಯೂರಪ್ಪ ಮತ್ತೆ ಸಂಕಷ್ಟಕ್ಕೆ ಗುರಿಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಕಾನೂನು ತಜ್ಞರು .