ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಯಡಿಯೂರಪ್ಪನವರ ಮಾತಿಗೆ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಕವಡೆ ಕಾಸಿನ ಬೆಲೆ ಕೊಡ್ತಿಲ್ಲ. ಅನುದಾನ ಕೋರಿ ಬೇಡಿಕೆ ಸಲ್ಲಿಸಲು ಅವಕಾಶ ನೀಡದೆ ಅವಮಾನಿಸುತ್ತಿದ್ದಾರೆ. ಯಡಿಯೂರಪ್ಪನವರ ಮೇಲಿನ ದ್ವೇಷಕ್ಕೆ ರಾಜ್ಯದ ಹಿತವನ್ನು ಕೇಂದ್ರ ಸರಕಾರ ಬಲಿಕೊಡುತ್ತಿದೆ’ ಇವರ ಮಧ್ಯೆ ಜನರನ್ನು ಏಕೆ ಬಲಿ ಕೊಡಬೇಕು ಆದಷ್ಟು ಬೇಗ ಅನುಧಾನ ಬಾಕಿ ಇರುವ ಹಣವನ್ನು ಜನರಿಗೆ ತಲುಪಿಸಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ. ಇದರಿಂದ ರಾಜಕೀಯ ವಲಯದಲ್ಲಿ ಯಡಿಯೂರಪ್ಪ ಅವರಿಗು ಕೇಂದ್ರ ಬಿಜೆಪಿಗು ಸಂಬಂಧ ಒಡೆದುಹೊಗಿದ್ಯ ಎಂಬ ಅನುಮಾನ ಮೂಡಿ ಚರ್ಚೆಗಳಾಗುತ್ತಿದೆ ಎಂದು ಹೇಳಲಾಗುತ್ತಿದೆ .
“ಯಡಿಯೂರಪ್ಪ ಅವರ ಮಾತಿಗೆ ಮೋದಿ ಅಮಿತ್ ಶಾ ಅವರು ಬೆಲೆ ಕೊಡುತ್ತಿಲ್ಲ ” ಇದರಿಂದ ಜನರಿಗೆ ಬಿಜೆಪಿ ಸರ್ಕಾರ ಮೋಸ ಮಾಡುತ್ತಿದೆ!?
Date: