ಶಾಸಕ ರೇಣುಕಾಚಾರ್ಯ ಯತ್ನಾಳ್ ವಿರುದ್ದ ವಾಗ್ದಾಳಿ ನೆಡೆದಿದ್ದು
ಯತ್ನಾಳ್ ರವರೇ ಯಡಿಯೂರಪ್ಪ ಕುಟುಂಬದವರನ್ನು ಟಾರ್ಗೆಟ್ ಮಾಡಿಕೊಂಡು ಮಾತನಾಡ್ತಿದ್ದೀರಿ, ನಿಮ್ಮ ಬಳಿ ದಾಖಲೆ ಏನಿದೆ..?
ನಾಟಕಮಾಡೋದು ಬಿಡಿ ಯತ್ನಾಳ್ ರೇ ನಿಮಗೆ ತಾಕತ್ತಿದ್ದರೆ ದಾಖಲೆ ಬಿಡುಗಡೆ ಮಾಡಿ ಮಾಧ್ಯಮದ ಮುಂದೆ ಮಾತನಾಡೋದನ್ನೇ ಪಕ್ಷ ಹೇಳಿಕೊಟ್ಟಿದೆಯಾ ಬಿಜೆಪಿ ಇದನ್ನೇ ಕಲಿಸಿಕೊಟ್ಟಿದೆಯಾ ಬಿಜೆಪಿ ಸಾಮಾನ್ಯ ಕಾರ್ಯಕರ್ತರಿಗೆ ಯತ್ನಾಳ್ ಮಾತಿನಿಂದ ನೋವಾಗ್ತಿದೆ ಯಡಿಯೂರಪ್ಪ ಪಕ್ಷ ಕಟ್ಟಿ ಬೆಳೆಸಿದವರು ಯಡಿಯೂರಪ್ಪ ಯತ್ನಾಳ್ ರಿಂದ ಹೇಳಿಸಿಕೊಂಡು ಕಲಿಯೋದು ಬೇಕಾಗಿಲ್ಲ ಏನಿದೆ ನಿಮಗೆ ನೈತಿಕ ಹಕ್ಕಿದೆ ಹೊನ್ನಾಳಿ ಸಮಾಜದ ಜನ ನನಗೆ ಓಟು ಕೊಟ್ಟಿದ್ದಾರೆ,
ಪಂಚಮಸಾಲಿ ಸಮಾಜ ಸೇರಿ ಎಲ್ಲ ಪಂಗಡದವರೂ ನನಗೆ ಓಟು ಹಾಕಿದಾರೆ ನಾನೂ ಬಿಜಾಪುರ ಬರ್ತೇನೆ,ನೀನು ಹೊನ್ನಾಳಿ ಬಂದು ತಾಕತ್ತಿದ್ರೆ ಪ್ರಚಾರ ಮಾಡು
ಇನ್ನು ಮುಂದೆ ಯಡಿಯೂರಪ್ಪ ಬಗ್ಗೆ ಆರೋಪ ಮಾಡಿದರೆ ಸಹಿಸೋದಿಲ್ಲ ಶಾಸಕಾಂಗ ಸಭೆ ಕರೆದು ಯತ್ನಾಳ ರನ್ನ ಉಚ್ಚಾಟನೆ ಮಾಡುವಙತೆ ನಾನು ಆಗ್ರಹಿಸುತ್ತೇನೆ ಮಾತೆತ್ತಿದರೆ ವಾಜಪೇಯಿ ಹೆಸರೇಳಿ ಕಪಟ ನಾಟಕ ಮಾಡ್ತಿದ್ದೀರಾ ಎಂದು ರೇಣುಕಾಚಾರ್ಯ ಸಿಡಿದ್ದೆದಿದ್ದಾರೆ.