ಪೌರತ್ವ ತಿದ್ದುಪಡಿ ವಿಚಾರದ ಮಧ್ಯೆ ಇದೀಗ ಮೋದಿಯವರನ್ನು ದೂರಿದ ರಾಹುಲ್ ಗಾಂಧಿ ದೆಹಲಿಯಲ್ಲಿ ಮಾತನಾಡಿದ ಮೋದಿ, ದೇಶದ ಸಮಸ್ಯೆ ಬಗೆಹರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ನಿರುದ್ಯೋಗ ಸಮಸ್ಯೆಯ ಬಗ್ಗೆ ಸರ್ಕಾರ ಮಾತನಾಡುತ್ತಿಲ್ಲ ಎಂದು ದೂರಿದ್ದಾರೆ. ದೇಶವನ್ನು ಒಡೆಯಲು ಕೇಂದ್ರ ಸರ್ಕಾರ ಪ್ರಯತ್ನ ನಡೆಸುತ್ತಿದೆ ಯುಕರೊಂದಿಗೆ ಮೋದಿಮಾತನಾಡುತ್ತಿಲ್ಲ ಅವರಿಗುಮಾತನಾಡಲು ಬಿಡುತ್ತಿಲ್ಲ ಅವರ ಮಾತನ್ನು ಮರೆಮಾಡುವ ಪ್ರಯತ್ನ ಮೋದಿ ಮಾಡುತ್ತಿದ್ದಾರೆ ಇದರಿಂದ ಯುವಕರನ್ನು ಯಾವ ಕ್ಷೇತ್ರದಲ್ಲು ಬೆಳೆಯಲು ಬಿಡುತ್ತಿಲ್ಲ ಯುವಕರಿಗೆ ಕೆಲಸ ಸಿಗದೆ ನಿರುದ್ಯೋಗಿಗಳಾಗಿದ್ದಾರೆ . ಇದಕ್ಕೆಲ್ಲ ಬಿಜೆಪಿ ಸರ್ಕಾರವೇ ಹೊಣೆ ಎಂದು ರಾಹುಲ್ ಗಾಂಧಿ ದೂರಿದರು .
“ಯುವಜನತೆಯ ಧ್ವನಿಯನ್ನು ಮೋದಿ ಹತ್ತಿಕ್ಕುತ್ತಿದ್ದಾರೆ”
Date: