ರಾಜಭವನದಲ್ಲಿ ಎಲ್ಲ ಹಿರಿಯ ಗಣ್ಯರ ಸಮ್ಮುಖದಲ್ಲಿ ಯಡಿಯೂರಪ್ಪ ಅವರು ರಾಜ್ಯದ ಇಪ್ಪತ್ತ್ನಾಲ್ಕು ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು .
ಎಂದಿನಂತೆ ದಿಂದ ಅವರು ರೈತರ ಪರವಾಗಿ ಹಸಿರು ಶಾಲನ್ನು ಧರಿಸಿಕೊಂಡು ರಾಜಭವನಕ್ಕೆ ಆಗಮಿಸಿದ ಯಡಿಯೂರಪ್ಪ 6-30 ಕ್ಕೆ ಸರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು , ಹಾಗೂ ಯಡಿಯೂರಪ್ಪ ಅವರ ಪ್ರಮಾಣವಚನ ಸ್ವೀಕರಿಸುವುದು ನೋಡಲು ಸಾವಿರಾರು ಬಿಜೆಪಿ ಮುಖಂಡರು ರಾಜಭವನದ ಮುಂದೆ ಕಾದು ಕುಳಿತಿದ್ದರು ,