ಒಡೆಯ ಸಿನಿಮಾದ ಯಶಸ್ಸಿನ ಖುಷಿಯಲ್ಲಿರುವ ದರ್ಶನ್ ಅಭಿಮಾನಿಗಳಿಗೆ ಇಂದು ರಾಬರ್ಟ್ ಉಡುಗೊರೆ ಸಿಗಲಿದೆ. ಈಗಾಗಲೇ ಬಹುತೇಕ ಚಿತ್ರೀಕರಣ ಪೂರೈಸಿರುವ ಚಿತ್ರತಂಡ ಇಂದು ಈ ಸಿನಿಮಾದಲ್ಲಿ ದರ್ಶನ್ ಲುಕ್ ರಿವೀಲ್ ಮಾಡಿದೆ.

ವಿಭಿನ್ನ ಹೇರ್ ಸ್ಟೈಲ್, ಕಪ್ಪು ಜಾಕೆಟ್ ತೊಟ್ಟು ಕುತ್ತಿಗೆಯಲ್ಲಿ ಕ್ರಾಸ್ ಇರುವ ಚೈನ್ ಧರಿಸಿ, ಕೈಯಲ್ಲಿ ಗನ್ ಹಿಡಿದು ಬಾಬಾಬಾಬಾ ನಾನ್ ರೆಡಿ ಎನ್ನುವ ದರ್ಶನ್ ಅವರ ಖಡಕ್ ಲುಕ್ ಅಭಿಮಾನಿಗಳಲ್ಲಿ ಭಾರೀ ಕ್ರೇಜ್ ಹುಟ್ಟಿಸಿದೆ.ಉಮಾಪತಿ ನಿರ್ಮಾಣದಲ್ಲಿ ತರುಣ್ ಸುಧೀರ್ ಆಯಕ್ಷನ್ ಕಟ್ ಹೇಳಿರುವ ರಾಬರ್ಟ್ ಚಿತ್ರಕ್ಕೆ ಅಭಿಮಾನಿಗಳು ಕಾಯುತ್ತತಿದ್ದದಾರೆ.






