ತೆಲುಗು ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿ ಪುತ್ರ ರಾಮ್ ಚರಣ್ ತೇಜ ಅವರಿಗೆ ಕರುಣೆ ಸೋಂಕು ಇರುವುದು ದೃಢವಾಗಿದೆ, ಕೆಲವು ದಿನಗಳಿಂದ ಮನೆಯಲ್ಲಿ ಕ್ರಿಸ್ಮಸ್ ಪಾರ್ಟಿಯನ್ನು ಮಾಡಿದ ರಾಮ್ ಚರಣ್ ತೇಜಾ ಅವರು ನಂತರ ಕೋವಿಡ್ ತಪಾಸಣೆ ಮಾಡಿಸಿದಾಗ ದೃಢವಾಗಿದೆ, ಕೊರೊನಾ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿರುವ ಅಂಶವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಕೋವಿಡ್ ಪರೀಕ್ಷೆಯಲ್ಲಿ ಕೊರೊನಾ ಸೋಂಕಿರುವುದು ಖಚಿತವಾಗಿದೆ, ಯಾವುದೇ ಸೋಂಕಿ ನಲಕ್ಷಣವಿಲ್ಲ. ಮನೆಯಲ್ಲೇ ಇದ್ದು ಶೀಘ್ರದಲ್ಲೇ ಗುಣಮುಖನಾಗಿ ಹೊರಬರುತ್ತೇನೆಂದ ರಾಮಚಾರಣ್ ಟ್ವೀಟ್ ಮಾಡಿದ್ದಾರೆ.