ಮಾರುಕಟ್ಟೆಳಯಲ್ಲಿ ಕಮ್ಯುನಿಕೇಷನ್ಸ್ ಗೆ ತುಂಬಾ ದೊಡ್ಡ ಹೆಸರಿದೆ. ಹಾಗೇ ಈ ಕಂಪನಿ ಸಮಾಜದಲ್ಲಿ ತನ್ನ ಗ್ರಾಹಕರಿಗೆ ತಕ್ಕಂತೆ ಅವರ ಅಭಿರುಚಿಗೆ ಅನುಗುಣವಾಗಿ ಸೇವೆ ನೀಡುತ್ತಾ ಬಂದಿದೆ. ಆದರೆ ಇದೀಗ ರಿಲಯನ್ಸ್ ಕಮ್ಯುನಿಕೇಷನ್ಸ್ ನ ನಿರ್ದೇಶಕರಾದ ಅನಿಲ್ ಅಂಬಾನಿಅವರು ಅವರ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಆದರೆ ಈ ರಾಜೀನಾಮೆಗೆ ಸರಿಯಾದ ಕಾರಣ ಏನು ಎಂದು ತಿಳಿದು ಬಂದಿಲ್ಲ. ಆದರೆ ಕಳೆದ ಕೆಲವು ತಿಂಗಳುಗಳಿಂದ ಆರ್ಥಿಕ ಮುಗ್ಗಟ್ಟಿನಿಂದ ಕಂಪನಿ ಸಾವಿರಾರು ಕೋಟಿ ನಷ್ಟ ಅನುಭವಿಸುತ್ತಿದೆ ಎಂದು ವರದಿಯಾಗಿವೆ. ಸದ್ಯ ಅನಿಲ್ ಅಂಬಾನಿ ಅವರ ರಾಜೀನಾಮೆ ಅನೇಕರಿಗೆ ಶಾಕ್ ನೀಡಿದೇ ಎಂದು ಹೇಳಲಾಗುತ್ತಿದೆ ಹಾಗು ಮಾರುಕಟ್ಟೆಯಲ್ಲಿ ಚರ್ಚೆಯಗುತ್ತಿದೆ ಎಂದು ಹೇಳಲಾಗುತ್ತಿದೆ.