ವಿಶ್ವಕಪ್ ಕ್ರಿಕೆಟ್ ಟೂರ್ನಿಯ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಜಯ ಗಳಿಸಿದ್ದಾರೆ, ಹಾಗು ವಿರಾಟ್ ಕೊಹ್ಲಿ ವಿಂಡೀಸ್ ಸ್ಪೀನರ್ ಹೆಟ್ಮಿಯರ್ ಅವರ ಹ್ಯಾಟ್ ನ್ನು ತನ್ನ ಬ್ಯಾಟ್ ನಿಂದ ಮೇಲಕ್ಕೆತ್ತಿ ಗಮನ ಸೆಳೆದರು.
ಮೊದಲು ಬ್ಯಾಟಿಂಗ್ ಮಾಡಿದ ಭಾರತ 268 ರನ್ ಗಳನ್ನು 7 ವಿಕೆಟ್ ಕಳೆದುಕೊಳ್ಳುವ ಮೂಲಕ ಪಡೆದುಕೊಂಡಿತ್ತು ಆದರೆ ವೆಸ್ಟ್ ಇಂಡೀಸ್ 143 ರನ್ ಗಳಿಗೆ ಆಲ್ ಔಟ್ ಆಗಿದ್ದಾರೆ .