ವಿಶ್ವಾಸಮತ ಯಾಚನೆ ಪ್ರಕ್ರಿಯೆ ಹೇಗೆ ನಡೆಯುತ್ತೆ ನಿಮಗೆ ಗೊತ್ತಾ !? ಇಲ್ಲಿದೆ ಸಂಪೂರ್ಣ ಮಾಹಿತಿ .

Date:

  • ವಿಶ್ವಾಸಮತ ಯಾಚನೆ ಪ್ರಕ್ರಿಯೆ
  • ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ನಿರ್ಣಯ ಮಂಡಿಸುತ್ತಾರೆ.
  • ಈ ಸದನವು ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಚಿವ ಸಂಪುಟಲ್ಲಿ ವಿಶ್ವಾಸವನ್ನು ವ್ಯಕ್ತಪಡಿಸುತ್ತದೆ’
    ಈ ಮಾತಿನ ಮೂಲಕ ವಿಶ್ವಾಸಮತ ಪ್ರಸ್ತಾವನೆ ಮಂಡಿಸಲಿರುವ ಸಿಎಂ ಕುಮಾರಸ್ವಾಮಿ
  • ಪ್ರಸ್ತಾವನೆ ಮೇಲೆ ಚರ್ಚೆ ನಡೆಯಲಿ ಎಂದು ಸದಸ್ಯರು ಹೇಳಿದರೆ ಸ್ಪೀಕರ್ ಅವಕಾಶ ನೀಡುತ್ತಾರೆ ಚರ್ಚೆ ಇಲ್ಲದೆ ವಿಶ್ವಾಸಮತ ಯಾಚನೆ ನಿರ್ಣಯವನ್ನು ಮತಕ್ಕೆ ಹಾಕಿ ಎಂದರೆ ಸ್ಪೀಕರ್ ಅದಕ್ಕೂ ಅವಕಾಶ ನೀಡುತ್ತಾರೆ
  • ಕಲಾಪದಲ್ಲಿ ವಿಶ್ವಾಸಮತ ಯಾಚನೆ ನಿರ್ಣಯದ ಮೇಲೆ ಚರ್ಚೆಗೆ ಅವಕಾಶ ನೀಡಲಾಗುತ್ತದೆ. ಬಳಿಕ ನಿರ್ಣಯವನ್ನು ಮತಕ್ಕೆ ಹಾಕಲಾಗುತ್ತದೆ.
  • ಶಾಸಕರು ಪರ ಮತ್ತು ವಿರೋಧವಾಗಿ ಧ್ವನಿಮತ ಹಾಕುವ ಸಾಧ್ಯತೆಯೂ ಇದೆ. ಅಥವಾ ಪರ ಮತ್ತು ವಿರೋಧ ಇರುವವರನ್ನು ಎರಡು ಪ್ರತ್ಯೇಕ ಸಾಲುಗಳಲ್ಲಿ ಕೂರಿಸಿ ಮತಗಳ ಲೆಕ್ಕಹಾಕಬಹುದು.
  • ಸದನ ಸಭೆ ಸೇರುತ್ತಿದ್ದಂತೆಯೇ ಸ್ಪೀಕರ್‌ ಸೂಚನೆ ಮೇರೆಗೆ ಗಂಟೆ ಬಾರಿಸಲಾಗುತ್ತದೆ. ಆ ಬಳಿಕ ಸದನದ ಬಾಗಿಲು ಮುಚ್ಚಲಾಗುತ್ತದೆ. ಗಂಟೆ ಬಾರಿಸಿದ ಬಳಿಕ ಬರುವ ಶಾಸಕರಿಗೆ ಪ್ರವೇಶ ಇರುವುದಿಲ್ಲ.
  • ಈ ಸಂಖ್ಯೆಗಳನ್ನು ಕಾರ್ಯದರ್ಶಿ, ಅಧೀನ ಸಿಬ್ಬಂದಿ ಬರೆದುಕೊಳ್ಳುತ್ತಾರೆ
  • ಅಂತಿಮವಾಗಿ ಮತಗಳ ಎಣಿಕೆ ಮುಗಿದ ಬಳಿಕ ಸ್ಪೀಕರ್ ತೀರ್ಪು ಪ್ರಕಟಿಸುತ್ತಾರೆ. ಸರಕಾರ ಬಹುಮತ ಸಾಬೀತುಪಡಿಸುವಲ್ಲಿ ವಿಫಲವಾದರೇ ರಾಜೀನಾಮೆ ನೀಡಬೇಕು

ಒಂದು ವೇಳೆ ವಿಶ್ವಾಸಮತದ ಪರ ಮತ್ತು ವಿರುದ್ಧ ಮತಗಳು ಟೈ ಆದರೆ, ಸ್ಪೀಕರ್ ಮತಚಲಾಯಿಸುತ್ತಾರೆ

Share post:

Subscribe

spot_imgspot_img

Popular

More like this
Related

ಅಗತ್ಯ ಸೌಕರ್ಯ ತಕ್ಷಣವೇ ಒದಗಿಸಿ: ರಾಜ್ಯ ಸರ್ಕಾರಕೆ ಹೆಚ್.ಡಿ. ಕುಮಾರಸ್ವಾಮಿ ಸಲಹೆ

ಅಗತ್ಯ ಸೌಕರ್ಯ ತಕ್ಷಣವೇ ಒದಗಿಸಿ: ರಾಜ್ಯ ಸರ್ಕಾರಕೆ ಹೆಚ್.ಡಿ. ಕುಮಾರಸ್ವಾಮಿ ಸಲಹೆ ನವದೆಹಲಿ:ಕಲ್ಯಾಣ...

ಈರುಳ್ಳಿ ಕತ್ತರಿಸುವಾಗ ಕಣೀರು ಬರುತ್ತಾ? ಈ ಕಣ್ಣೀರನ್ನು ತಡೆಯಲು ಇಲ್ಲಿದೆ ಟಿಪ್ಸ್

ಈರುಳ್ಳಿ ಕತ್ತರಿಸುವಾಗ ಕಣೀರು ಬರುತ್ತಾ? ಈ ಕಣ್ಣೀರನ್ನು ತಡೆಯಲು ಇಲ್ಲಿದೆ ಟಿಪ್ಸ್ ಅಡುಗೆ...

ನವರಾತ್ರಿ ಏಳನೇ ದಿನಈ ದಿನ ಕಾಳರಾತ್ರಿ ದೇವಿಯನ್ನು ಆರಾಧಿಸಲಾಗುತ್ತದೆ !

ನವರಾತ್ರಿ ಏಳನೇ ದಿನಈ ದಿನ ಕಾಳರಾತ್ರಿ ದೇವಿಯನ್ನು ಆರಾಧಿಸಲಾಗುತ್ತದೆ ! ದೇವಿಯ ಹಿನ್ನಲೆ ಕಾಳರಾತ್ರಿ...