ಶಬರಿಮಲೆಗೆ ಇಂದು ಮಹಿಳಾ ಭಕ್ತ ಲಗ್ಗೆ..!!?
ಕೇರಳದ ಪ್ರಸಿದ್ದ ಪುಣ್ಯ ಕ್ಷೇತ್ರ ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಕರ್ನಾಟಕ ಸೇರಿದಂತೆ ವಿವಿದ ರಾಜ್ಯಗಳ ಮಹಿಳೆಯರು ಹೊರಡಲು ಸಜ್ಜಾಗಿದ್ದಾರೆ.. ಇಡೀ ತಂಡ ಕೇರಳದ ಕೊಟ್ಟಾಯಂ ತಲುಪಿ ಅಲ್ಲಿಂದ ಪಂಪಾ ಕಡೆಗೆ ಪ್ರಯಾಣ ಬೆಳೆಸಿದ್ದಾರೆ ಎಂದು ಹೇಳಲಾಗಿದೆ..
ಈಗಾಗ್ಲೇ ಮಹಿಳಾ ಭಕ್ತರ ತಂಡ ಶಬರಿಮಲೆ ಕಡೆ ಬರುತ್ತಿರುವುದು ತಿಳಿದು ಎಲ್ಲರನ್ನ ತಡೆಯ ಬಹುದು ಎಂಬ ಕಾರಣದಿಂದ ಸಣ್ಣ ಸಣ್ಣ ಗುಂಪುಗಳಾಗಿ ಹೊರಟಿದ್ದಾರೆ ಎನ್ನಲಾಗಿದೆ.. ಇನ್ನು ಮನಿಥಿ ಎಂಬ ಚೆನ್ನೈ ಮಹಿಳಾ ಸಂಘಟನೆಯ ನೇತೃತ್ವದಲ್ಲಿ 15 ಜನ 50 ವರ್ಷದೊಳಗಿನ ಮಹಿಳೆಯರು ತೆರೆಳುತ್ತಿದ್ದಾರೆ ಎಂದು ಹೇಳಲಾಗಿದೆ.