ಜಗತ್ತಿನ ಸಮತೋಲನ ಕ್ಕೋಸ್ಕರ ಶಿವ ಹಲವಾರು ರೂಪಗಳನ್ನು ಹೊತ್ತಿದ್ದರೆಂದು ನಿಮಗೆಲ್ಲರಿಗೂ ತಿಳಿದಿದೆ ಇದು. ಪುರಾಣದ ಪ್ರಕಾರ ಶಿವನು 28 ವಿವಿಧ ಅವತಾರಗಳನ್ನು ಎತ್ತಿದ್ದರು ಎಂಬ ಮಾಹಿತಿ ಇದೆ ಆದರೆ ಶಿವಪುರಾಣದ ಪ್ರಕಾರ ಮಹಾಶಿವನು ಹತ್ತೊಂಬತ್ತು ವಿವಿಧ ಅವತಾರಗಳನ್ನು ಎತ್ತಿದ್ದರು ಎಂಬ ಮಾಹಿತಿ ಇದೆ.
ಮಹಾಶಿವನು ಎತ್ತಿದ್ದ ಹತ್ತೊಂಬತ್ತು ವಿವಿಧ ಅವತಾರಗಳಲ್ಲಿ ಕೆಲವೊಂದಿಷ್ಟು ಅವತಾರಗಳು ಈ ಕೆಳಗಿನಂತಿವೆ..
ಋಷಿ ಮುನಿ ಅವತಾರ :
ನಂದಿ ಅವತಾರ :
ವೀರಭದ್ರ ಅವತಾರ :
ಶರಭ ಅವತಾರ :
ಅಶ್ವತ್ಥಾಮ ಅವತಾರ :
ಗೃಹಪತಿ ಅವತಾರ :
ಕಿರತೇಶ್ವರ ಅವತಾರ :
ಸುಂತಂತರ್ಕ ಅವತಾರ :
ಬ್ರಹ್ಮಚಾರಿ ಅವತಾರ :