ಭಾರತ ಚಿತ್ರರಂಗದ ಮಿಂಚಿನ ತಾರೆ ನಟಿ ಶ್ರೀದೇವಿ ಅವರು ನಿಧನರಾಗಿ ಒಂದು ವರ್ಷ ಆಗಿದೆ, ಆಕೆಯ ಸಾವು ಈಗಲೂ ನಿಗೂಢ ಹಾಗೂ ಅನುಮಾನಾಸ್ಪದವಾಗಿ ಉಳಿದಿದೆ, ಗಂಡ ಬೋನಿ ಕಪೂರ್ ಆಕೆಯನ್ನು ಕೊಲೆ ಮಾಡಿದ್ದಾರೆ ಎಂದು ಹೆಚ್ಚು ಜನರಲ್ಲಿ ಅನುಮಾನ ಮೂಡಿತ್ತು, ಈಗ?
ಹೆಂಡ್ತಿ ಸಾವನ್ನಪ್ಪಿ ಒಂದು ವರ್ಷ ಆಗುವುದರೊಳಗೆ ಬೋನಿ ಕಪೂರ್ ದೊಡ್ಡ ಕಾಂಟ್ರವರ್ಸಿಗೆ ಸಿಕ್ಕಿ ಹಾಕಿಕೊಂಡಿದ್ದಾರೆ, ಅದು ಏನು ಗೊತ್ತಾ?
ನಿರ್ಮಾಪಕ ಜಯಂತಿಲಾಲ್ ಮೊಮ್ಮಗನ ವೆಡ್ಡಿಂಗ್ ಅರತಾಕ್ಷತೆಯನ್ನು ಮುಂಬೈನಲ್ಲಿ ಅದ್ದೂರಿಯಾಗಿ ಆಯೋಜಿಸಲಾಗಿತ್ತು.
ಅಲ್ಲಿಗೆ ಆಗಮಿಸಿದ ಶ್ರೀದೇವಿ ಗಂಡ ಬೋನಿ ಕಪೂರ್, ನಟಿ ಹಾಗೂ ಮಿಸ್ ಯುನಿವರ್ಸ್ ಊರ್ವಶಿ ಕೈ ಹಿಡಿದುಕೊಂಡು ರಿಸೆಪ್ಶನ್ ಗೆ ಎಂಟ್ರಿ ಕೊಟ್ಟರು, ಆಗ ನಟಿ ಊರ್ವಶಿ ಜೊತೆ ಫೋಟೋಗೆ ಫೋಸ್ ಕೊಟ್ಟ ಬೋನಿ ಕಫೂರ್, ಮೊದಲಿಗೆ ಆಕೆಯ ಕೈಯನ್ನು ಸವರಿ ಕೆಟ್ಟದಾಗಿ ನಡೆದುಕೊಂಡ ವೀಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದ್ದು, ಬೋನಿ ಕಪೂರ್ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ, ಆದ್ರೆ ಇದರ ಬಗ್ಗೆ ಮಾತನಾಡಿದ ನಟಿ ಊರ್ವಶಿ.ಇದರಲ್ಲಿ ಅಂತಹ ದೊಡ್ಡ ವಿಷಯ ಏನಿದೆ ಎಂದು ಪ್ರಶ್ನಿಸಿ, ಬೋನಿ ಕಪೂರ್ ಸಪೋರ್ಟ್ ಗೆ ನಿಲ್ಲುವುದಾಗಿ ಹೇಳಿದ್ದಾರೆ ನಟಿ ಊರ್ವಶಿ,
ಏನೇ ಆದರೂ ಬಾಲಿವುಡ್ ಮುಂದಿಯ ಅಂತರಾಳವನ್ನು ಅರ್ಥ ಮಾಡಿಕೊಳ್ಳೋದು ತುಂಬಾ ಕಷ್ಟ, ನಟಿ ಶ್ರೀದೇವಿ ಸೌಂದರ್ಯಕ್ಕೆ ಮಾರಿಹೋಗಿದ್ದ ಬೋನಿ ಕಪೂರ್, ಮೊದಲನೆಯ ಹೆಂಡತಿಯನ್ನು ದಾರಿಯಲ್ಲಿ ಬಿಟ್ಟು ಶ್ರೀ ದೇವಿಯನ್ನು ಮದುವೆ ಆದರು ನಂತರ ಆಕೆ ಕೂಡ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು,