ಈ ಹಿಂದೆ ನಾಗಿಣಿ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದ ಅದಿತಿ ಪ್ರಭುದೇವ ತದನಂತರ ಸಿನಿಮಾಗಳಲ್ಲಿ ಅವಕಾಶಗಳನ್ನು ಪಡೆದುಕೊಂಡು ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿ ಸದ್ಯ ಕನ್ನಡ ಚಲನ ಚಿತ್ರರಂಗದ ಬಹುಬೇಡಿಕೆಯ ನಟಿಯರ ಪಟ್ಟಿ ಸೇರಿಕೊಂಡಿದ್ದಾರೆ.
ತಮ್ಮ ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಆಗಾಗ ತಮ್ಮ ಫೋಟೋಗಳನ್ನು ಹರಿಬಿಡುವ ಅದಿತಿ ಪ್ರಭುದೇವ ಅವರ ಕೆಲವೊಂದಷ್ಟು ಹಾಟ್ ಅವತಾರಗಳು ಈ ಕೆಳಕಂಡಂತಿವೆ..