ಸಾಹುಕಾರ್ ಸಿಡಿ ಬಿಡುಗಡೆ ಮಾಡಿದ ದಿನೇಶ್ ಗೆ ನೋಟೀಸ್ ಕಾರಣ ಏನು?

Date:

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಹೆಚ್ಚಿನ ಮಾಹಿತಿ ಪಡೆಯಲು ದಿನೇಶ್ ಗೆ ನೋಟಿಸ್ ನೀಡಲಾಗಿದೆ, ನೋಟಿಸ್ ನೀಡಿದ ಬೆನ್ನಲ್ಲೆ ವಕೀಲರ ಭೇಟಿ ಮಾಡಿದ ದಿನೇಶ್ ವಕೀಲರ ಸಂಪರ್ಕ ಮಾಡಿ ಪ್ರಕರಣ ಸಂಬಂಧ ಚರ್ಚೆ ಇಂದು ಕೂಡ ಬೆಳಗ್ಗೆ ವಕೀಲರನ್ನ ಸಂಪರ್ಕ ಮಾಡಿ ಚರ್ಚೆ ಬಳಿಕ‌ ಪೊಲೀಸರ ಮುಂದೆ ವಿಚಾರಣೆಗೆ ಹಾಜರ್ ಅಗುವ ಬಗ್ಗೆ ನಿರ್ಧಾರ ವಕೀಲರ ಸಹಾಯ ಪಡೆದು ಮುಂದಿನ ಹೋರಾಟಕ್ಕೆ ಸಿದ್ದತೆ ಪೊಲೀಸರ ಮುಂದೆ ವಕೀಲರ ಜೊತೆಗೆ ಬಂದು ಹಾಜರ್ ಅಗುವ ಸಾಧ್ಯೆತೆ ಇಂದು ಹನ್ನೊಂದು ಗಂಟೆಗೆ ಹಾಜರ್ ಆಗಲು ನೋಟಿಸ್ ನೋಡಲಾಗಿತ್ತು ಪ್ರಮುಖವಾಗಿ ಹಲವು ಮಾಹಿತಿಗಳು ಅವಶ್ಯಕತೆ ಇದೆ ಸಂತ್ರಸ್ತ ಯುವತಿ ಬಗ್ಗೆ ಮಾಹಿತಿ ಪಡೆಯಬೇಕಿರೊ ತನಿಖಾ ಅಧಿಕಾರಿ ಮೊದಲಿಗೆ ಯುವತಿ ಯಾರು ಎಂಬುದನ್ನು ಪತ್ತೆ ಮಾಡಬೇಕು ಅದಕ್ಕೆ ದಿನೇಶ್ ಮಾಹಿತಿ ನಿಡೋದು ಅವಶ್ಯಕ ಯುವತಿ ಸಂತ್ರಸ್ತಳಾಗಿದ್ದಲ್ಲಿ ಎಲ್ಲಿ ಇದ್ದಾಳೆ‌ ಎಂಬುದು ತನಿಖೆಗೆ ಅವಶ್ಯಕ ಬ್ಲೈಂಡ್ ಅಗಿ ತನಿಖೆ ನಡೆಸುವುದು ಸಾದ್ಯತೆ ಕಡಿಮೆ ಇದೆ ವಿಡಿಯೋ ಹೇಗೆ ಸಿಗ್ತು.? ಯಾರು ದಿನೇಶ್ ರನ್ನು ಸಂಪರ್ಕ ಮಾಡಿದ್ರು.? ಯಾವಾಗ ದಿನೇಶ್ ರನ್ನು ಸಂಪರ್ಕ ಮಾಡಿದ್ರು…? ಎಲ್ಲಿ ಸಂಪರ್ಕ ಮಾಡಿ ವಿಡಿಯೋ ನೀಡಿದ್ರು.

ಯುವತಿ ಕಡೆಯಿಂದ ಬಂದ ಸಂಪೂರ್ಣ ವಿಡಿಯೋ ನೀಡಲಾಗಿದೆಯಾ ಅಥವಾ ಬೇರೆ ಎಡಿಟ್ ಅಗಿರುವ ವಿಡಿಯೋ ನೀಡಲಾಗಿದೆಯಾ ಎಡಿಟ್ ಅಗಿದ್ರೆ ಅದು ಎಲ್ಲಿ ಅಗಿದೆ… ಹೀಗೆ ಹಲವು ಮಾಹಿತಿ ಕಲೆ ಹಾಕಬೇಕಿರೊ ಪೊಲೀಸರು ದಿನೇಶ್ ಪ್ರಕರಣ ‌ಸಂಬಂಧ ಮಾಹಿತಿ ನೀಡಲೇಬೇಕು ಒಂದು ವೇಳೆ ದಿನೇಶ್ ತನಿಖಾ ಅಧಿಕಾರಿಗೆ ಮಾಹಿತಿ ನೀಡದಿದ್ದಲ್ಲಿ ಕೇಸ್ ಗೆ ತಾರ್ಕಿ ಅಂತ್ಯ ಸಿಗಲಾರದು.

Share post:

Subscribe

spot_imgspot_img

Popular

More like this
Related

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ: HDK

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ:...

ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ

ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ ಬಿಜೆಪಿಯವರಿಗೆ...

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ...

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು ಮೈಸೂರು:ಸ್ನಾನದ ವೇಳೆ...