ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಸಿಎಂ ಅಧಿಕೃತ ನಿವಾಸ ಕಾವೇಯಲ್ಲಿ ರಾತ್ರಿ ಭೋಜನಕೂಟವನ್ನು ಸಿಎಂ ಯಡಿಯೂರಪ್ಪ ಆಯೋಜಿಸಿದ್ದರು. ನಿನ್ನೆ ಸಭೆ ಸೇರಿದ್ದ 14 ಶಾಸಕರು ಗೈರಾಗುವ ಮೂಲಕ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಬಹಿರಂಗ ಪಡಿಸಿದರು. ಸಿಎಂ ಔತಣಕೂಟಕ್ಕೆ 25 ಶಾಸಕರು ಗೈರು
ಗೈರಾದ ಶಾಸಕರ ವಿವರ
ಮಹಾಂತೇಶ ದೊಡ್ಡಗೌಡ
ವೀರಣ್ಣ ಚರಂತಿಮಠ
ದೊಡ್ಡನಗೌಡ ಪಾಟೀಲ್
ಬಸನಗೌಡ ಪಾಟೀಲ್ ಯತ್ನಾಳ್
ಕಳಕಪ್ಪ ಬಂಡಿ
ಅರವಿಂದ ಬೆಲ್ಲದ್
ದಿನಕರ ಶೆಟ್ಟಿ
ಸುನೀಲ್ ನಾಯ್ಕ್
ಸಿ.ಎಂ. ಉದಾಸಿ
ಅರುಣ್ ಕುಮಾರ್
ಸಚಿವ ಆನಂದ್ ಸಿಂಗ್
ಸೋಮಶೇಖರ್ ರೆಡ್ಡಿ
ಜಿ.ಎಚ್. ತಿಪ್ಪಾರೆಡ್ಡಿ
ಪೂರ್ಣಿಮಾ ಶ್ರೀನಿವಾಸ್
ಗೂಳಿಹಟ್ಟಿ ಶೇಖರ್
ಕರುಣಾಕರ ರೆಡ್ಡಿ
ಸತೀಶ್ ರೆಡ್ಡಿ
ಉದಯ ಗರುಡಾಚಾರ್
ಸಚಿವ ಸುರೇಶ್ ಕುಮಾರ್
ಎಂ.ಪಿ. ಕುಮಾರಸ್ವಾಮಿ
ಸಿ.ಟಿ. ರವಿ
ಡಿ.ಎಸ್. ಸುರೇಶ್
ಸಚಿವ ಜೆ.ಸಿ. ಮಾಧುಸ್ವಾಮಿ
ಎಚ್. ನಾಗೇಶ್
ಸುನೀಲ್ ಕುಮಾರ್