ಸಿಎಂ ಕುಮಾರಸ್ವಾಮಿಯಂತೆ ನಾನು ‘ಗ್ರಾಮ ವಾಸ್ತವ್ಯ’ ಮಾಡ್ತೀನಿ ಎಂದ ಸಚಿವ ಹೆಚ್. ಡಿ ರೇವಣ್ಣ..!

admin
0 Min Read

ಸುದ್ದಿಗಾರರ ಜೊತೆ ಮಾತನಾಡಿದ ಅವರು ನಾನು ಕೂಡಗ್ರಾಮವಾಸ್ತವ್ಯಮಾಡಲುಯೋಚನೆಮಾಡಿದ್ದೇನೆ ಸಚಿವ ಹೆಚ್​.ಡಿ ರೇವಣ್ಣಅವರು ಹೇಳಿದರು, ಇದಕ್ಕಾಗಿಸಂಬಂಧ ಪಟ್ಟ ಅಧಿಕಾರಿಗಳ ಸಭೆ ಕರೆಯುತ್ತೇನೆ. ಹಳ್ಳಿಗಳ ಪಟ್ಟಿ ತೆಗೆದುಕೊಂಡು ಅದರ ವಸ್ತು ಸ್ಥಿತಿ ನೋಡಿ ಅಂತಹ ಗ್ರಾಮಗಳಲ್ಲಿ ವಾಸ್ಯವ್ಯ ಮಾಡುತ್ತೇನೆ ಎಂದರು.

ಜೆಡಿಎಸ್​ ರಾಜ್ಯಾಧ್ಯಕ್ಷ ಸ್ಥಾನದ ವಿಚಾರವಾಗಿ ಮಾತನಾಡಿದ ಅವರು, ನಾನು ಇಲ್ಲಿ ರಾಜಕೀಯ ಮಾತನಾಡೊಲ್ಲ. ನಮ್ಮ ಜಿಲ್ಲೆಯ ಅಭಿವೃದ್ದಿ ಬಗ್ಗೆ ಮಾತನಾಡಿ ಎಂದರು.

Share This Article
Leave a Comment