ಸಿತಾರ ಅವರಿಗೆ ಇನ್ನು ಏಕೆ ಮದುವೇ ಆಗಿಲ್ಲ ? ದಕ್ಷಿಣ ಭಾರತದ ಜನಪ್ರೀಯ ನಟಿ ಒಬ್ಬಂಟಿಯಾಗಿರೊದೇಕೆ ? ಈ ಸುದ್ದಿ ಓದಿ .

Date:

ದಕ್ಷಿಣ ಭಾರತದ ಜನಪ್ರಿಯ ಚಿತ್ರ ನಟಿ ಸಿತಾರ ಯಾರಿಗ್ ತಾನೆ ಗೊತ್ತಿಲ್ಲ ಹೇಳಿ . ಹಲವಾರು ಭಾಷೆಯಲ್ಲಿ ನಟಿಸಿರುವ ಯಶಸ್ವಿ ಚಿತ್ರಗಳಲ್ಲಿ ನಟಿಸಿರುವ ಇವರು ಸಾಹಸ ಸಿಂಹ ವಿಷ್ಣುವರ್ಧನ್ ಅವರ ಜೊತೆ ಹಾಲುಂಡ ತವರು, ಬಂಗಾರದ ಕಲಶದಲ್ಲಿ ಕೂಡ ಇವರು ನಟಿಸಿದ್ರು ಹಾಗು ಇತ್ತೀಚೆಗೆ ಚಿರಂಜೀವಿ ಸರ್ಜಾಗೆ ತಾಯಿಯಾಗಿ ‘ಅಮ್ಮಾ ಐ ಲವ್ ಯೂ’ ಎಂಬ ಚಿತ್ರದಲ್ಲಿಯೂ ನಟಿಸಿದ್ರು ಸಿತಾರಾ.

ನಟಿ ಸಿತಾರ ಅವರಿಗೆ 2010ರಲ್ಲೇ ಮದುವೆಯಾಗಿದೆ ಎಂದು ಸುದ್ಧಿ ಹೊರಬಂತು, ಆದರೆ ಇತ್ತೀಚೆಗೆ ಒಂದು ಸಂದರ್ಶನದಲ್ಲಿ ದೊಡ್ಡ ಸತ್ಯವನ್ನು ಬಯಲು ಮಾಡಿದ್ದಾರೆ ಸಿತಾರ “ನನಗೆ ಇನ್ನೂ ಮದುವೆ ಆಗಿಲ್ಲ” ಎಂದು ಸ್ವತಃ ಸಿತಾರ ಅವರೆ ಹೇಳಿದ್ದಾರೆ ಈಗ ಅವರಿಗೆ 45 ವರ್ಷ ಆದರೂ ಇಲ್ಲಿಯವರೆಗೂ ಸಿತಾರ ಯಾಕೆ ಮದುವೆಯಾಗಿಲ್ಲ ಎಂಬ ಪ್ರಶ್ನೆಗೆ ಅವರ ಅಭಿಮಾನಿಗಳಿಗೆ ಉತ್ತರ ಅವರೇ ನೀಡಿದ್ದಾರೆ ತಮ್ಮ ಸ್ನೇಹಿತ ಹಾಗು ತನ್ನ ತಂದೆ ಸಾವಿನ ದುಃಖದಲ್ಲಿದ್ದ ಸಿತಾರ ಅವರಿಗೆ ಇಷ್ಟೆನಾ ಜೀವನ ಅನ್ನುವಂತೆ ಆಗಿತ್ತಂತೆ ಹಾಗಾಗಿ ಅವರು ಮದುವೆಯ ‌ಬಗ್ಗೆ ಯೋಚನೆ ಕೂಡ ಮಾಡಲಿಲ್ಲವಂತೆ.

Share post:

Subscribe

spot_imgspot_img

Popular

More like this
Related

ವೈಟ್‌ಫೀಲ್ಡ್ ಪೊಲೀಸರ ಕಾರ್ಯಾಚರಣೆ: ಡ್ರಗ್ ಪೆಡ್ಲರ್ ಬಂಧನ

ವೈಟ್‌ಫೀಲ್ಡ್ ಪೊಲೀಸರ ಕಾರ್ಯಾಚರಣೆ: ಡ್ರಗ್ ಪೆಡ್ಲರ್ ಬಂಧನ ಬೆಂಗಳೂರು ನಗರದ ವೈಟ್‌ಫೀಲ್ಡ್ ಪೊಲೀಸ್...

ತಂಬಾಕು ಬೆಲೆ ಕುಸಿತ; ಅಧಿಕ ಬೆಲೆಗೆ ಖರೀದಿಸಲು ವರ್ತಕರ ಒಪ್ಪಿಗೆ: ಹೆಚ್.ಡಿ. ಕುಮಾರಸ್ವಾಮಿ

ತಂಬಾಕು ಬೆಲೆ ಕುಸಿತ; ಅಧಿಕ ಬೆಲೆಗೆ ಖರೀದಿಸಲು ವರ್ತಕರ ಒಪ್ಪಿಗೆ: ಹೆಚ್.ಡಿ....

ಇರಾನ್–ಇಸ್ರೇಲ್ ಯುದ್ಧ: ಸಂಕಷ್ಟದಲ್ಲಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ಕೇಂದ್ರ ಸಜ್ಜು – ಸಚಿವ ಜೋಶಿ

ಇರಾನ್–ಇಸ್ರೇಲ್ ಯುದ್ಧ: ಸಂಕಷ್ಟದಲ್ಲಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ಕೇಂದ್ರ ಸಜ್ಜು -...

ಇರಾನ್–ಇಸ್ರೇಲ್ ಸಂಘರ್ಷ ಪರಿಣಾಮ: ಅಬುಧಾಬಿಯಲ್ಲಿ ಸಿಲುಕಿದ ಹಾವೇರಿ ಟೆಕ್ಕಿ ಕುಟುಂಬ

ಇರಾನ್–ಇಸ್ರೇಲ್ ಸಂಘರ್ಷ ಪರಿಣಾಮ: ಅಬುಧಾಬಿಯಲ್ಲಿ ಸಿಲುಕಿದ ಹಾವೇರಿ ಟೆಕ್ಕಿ ಕುಟುಂಬ ಹಾವೇರಿ: ಇರಾನ್...