ರಾಮಲಿಂಗ ರೆಡ್ಡಿ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ರಾಮಲಿಂಗ ರೆಡ್ಡಿ ಮುಂದಿನ ಸಿಎಂ ಎಂದು ಅಭಿಯಾನ ಶುರು ಮಾಡಿದ್ದಾರೆ. ಸಿಎಂ ರೇಸ್ ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ನಂತರ ರಾಮಲಿಂಗ ರೆಡ್ಡಿ ಅವರ ಹೆಸರು ಕೇಳಿ ಬರುತ್ತಿದೆ.
ರಾಮಲಿಂಗರೆಡ್ಡಿ ಬೆಂಬಲಿಗರು ಸೋಶಿಯಲ್ ಮಿಡಿಯಾದಲ್ಲಿ, ಕರ್ನಾಟದಕ ಮುಂದಿನ ಮುಖ್ಯಮಂತ್ರಿ ಆರ್ ಎಲ್ ಆರ್ ಎಂದು ಅಭಿಯಾನ ಶುರು ಮಾಡಿದ್ದಾರೆ.ಅಲ್ಲದೇ ವಿ ಸ್ಟ್ಯಾಂಡ್ ವಿತ್ ರಾಮಲಿಂಗ ರೆಡ್ಡಿ ಫಾರ್ ಸಿಎಂ’ ವಾಯ್ಸ್ ಆಫ್ ಕರ್ನಾಟಕ ನಮ್ಮ ರಾಮಲಿಂಗರೆಡ್ಡಿ ಎಂದು ರಾಮಲಿಂಗ ರೆಡ್ಡಿ ಬೆಂಬಲಿಗರು ಅಭಿಯಾನ ನಡೆಸುತ್ತಿದ್ದಾರೆ.