ಜಾರಕಿಹೊಳಿ ಸಿಡಿ ವಿಚಾರ ದಿನದಿಂದ ದಿನಕ್ಕೆ ದೊಡ್ಡ ದೊಡ್ಡ ತಿರುವುಗಳನ್ನು ಪಡೆದುಕೊಳ್ಳುತ್ತಾ ಸಾಗುತ್ತಿದೆ. ಕೊರೋನಾವೈರಸ್ ಸುದ್ದಿಯ ನಡುವೆ ಈ ಕೇಸ್ ಮುಚ್ಚಿ ಹೋಗುತ್ತೆ ಎಂದು ಭಾವಿಸಲಾಗಿತ್ತು ಆದರೆ ಈಕೆ ಸುತ್ತ ಬರೀ ಗೊಂದಲಗಳೇ ತುಂಬಿಕೊಂಡಿದ್ದು ಕೆಣಕುತ್ತಾ ಹೋದಷ್ಟು ದೊಡ್ಡ ದೊಡ್ಡ ಸತ್ಯಗಳೇ ಆಚೆ ಬೀಳ್ತಿದೆ..

ಆ ಸಂತ್ರಸ್ತೆ ನಾನು ಎಂಜಿನಿಯರಿಂಗ್ ಡಿಗ್ರಿ ಮುಗಿಸಿ ಕೆಲಸ ಕೇಳಿಕೊಂಡು ಜಾರಕಿಹೊಳಿ ಹತ್ರ ಹೋಗಿದ್ದೆ, ಆಗ ಅವರು ಕೆಲಸ ಕೊಡಿಸುವ ನೆಪದಲ್ಲಿ ನನ್ನನ್ನ ಬೇಕಾದ ರೀತಿ ಬಳಸಿಕೊಂಡ್ರು ಎಂದು ದೂರಿನಲ್ಲಿ ಹೇಳಿಕೊಂಡಿದ್ದಾಳೆ. ಆದರೆ ಇದೀಗ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಆಕೆ ಡಿಗ್ರಿ ಕೂಡ ಆಗಿಲ್ಲವಂತೆ..

ಹೌದು ಜಾರಕಿಹೊಳಿ ಸೇರಿ ಲೇಡಿ ತನ್ನ ಎಂಜಿನಿಯರಿಂಗ್ ಡಿಗ್ರಿಯಲ್ಲಿ ಬರೋಬ್ಬರಿ 20 ವಿಷಯಗಳನ್ನು ಬಾಕಿ ಉಳಿಸಿಕೊಂಡಿದ್ದಾಳೆ ಎನ್ನಲಾಗುತ್ತಿದೆ. ಹೀಗೆ ಇಷ್ಟು ದೊಡ್ಡ ಮಟ್ಟದ ವಿಷಯಗಳನ್ನು ಬಾಕಿ ಉಳಿಸಿಕೊಂಡು ತಾನು ಕೆಲಸ ಕೇಳಿಕೊಂಡು ಹೋಗಿದ್ದಾದರೂ ಹೇಗೆ? ಸೀಡಿ ಲೇಡಿಯಾ ಈ ಡಿಗ್ರಿ ಮ್ಯಾಟರ್ ಗೊತ್ತಾದ ಮೇಲೆ ಇದರ ಹಿಂದೆ ಬೇರೆಯದ್ದೇ ಕುತಂತ್ರ ಇದ್ದಂತಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ..






