ಸ್ಟಾರ್ ಸುವರ್ಣದ ಕಿಚನ್ ದರ್ಬಾರ್ ನಲ್ಲಿ ಬಹುಮುಖ ಪ್ರತಿಭೆ ರಘು ಭಟ್ .

Date:

ರಘು ಭಟ್ ಮೂಲತಹ ಮಂಗಳೂರಿನ ಮಂಜೇಶ್ವರದ ಇವರು ಸಮಾಜಸೇವೆ ನಟನೆ ಹೀಗೆ ಹಲವು ಕ್ಷೇತ್ರದಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡಿರುವ ಪ್ರತಿಭಾವಂತ , ಕರ್ವ ಅನ್ವೇಶಿ ಪ್ರೇಮಿಗಳಿಗೆ MMCH ಹಾಗು ಲವ್ ಯು 2 ಚಿತ್ರಗಳಲ್ಲಿ ನಟಿಸಿದ್ದಾರೆ ಕನ್ನಡ ಚಿತ್ರರಂಗ ಅಲ್ಲದೆ ತಳು ಚಿತ್ರರಂಗದಲ್ಲು ಲಕ್ಕಿಬಾಬು ಎಂಬ ಚಿತ್ರದಲ್ಲಿ ನೆಗೆಟಿವ್ ಶೇಡ್ನಲ್ಲಿ ನಟಿಸಲಿದ್ದಾರೆ  ಹಾಗು ಡಿಜಿಟಲ್ ಕ್ಷೇತ್ರದಲ್ಲಿ The new Indian times ಎಂಬ ನ್ಯೂಸ್ ಪೊಟ್ರಲ್ ನ ಸಂಸ್ಥಾಪಕರಾಗಿ ಕರ್ನಾಟಕದಲ್ಲಿ ಮೊದಲ ಭಾರಿ TNITಮೀಡಿಯಾ ಅವಾರ್ಡ್ ಎಂಬ ಕಾರ್ಯಕ್ರಮ ಆಯೋಜಿಸಿ ಪತ್ರಿಕೋದ್ಯಮ  ಕ್ಷೇತ್ರದಲ್ಲಿ ಎಲ್ಲಾ ಡಿಪಾರ್ಟ್‌ಮೆಂಟ್ ನ ಕೆಲಸಗರರನ್ನು ಗುರುತ್ತಿಸಿ ಅವರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮ ನೆಡೆಸಿಕೊಂಡು ಬರುತ್ತಿರುವ ಹೆಮ್ಮೆ ಇವರದ್ದು.

ರಘು ಭಟ್ ಅವರು ಹಾಟ್ ಸ್ಟಾರ್‌,  ಸ್ಟಾರ್ ಸುವರ್ಣ ದ ಕಿಚನ್ ದರ್ಬಾರ ಎಂಬ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಬಂದಿದ್ದು ನಿರೂಪಕಿ ಬಿಗ್ ಬಾಸ್ ಕ್ಯಾತಿಯ ಸುಜಾತಾ ಅವರೊಡನೆ  ಮಂಗಳೂರಿನ ವಿಶೇಷತೆಗಳನ್ನು ಕಾರ್ಯಕ್ರಮದಲ್ಲಿ ಹಂಚಿಕೊಂಡ್ರು  ಹಾಗು ಮಂಗಳೂರು ಶೈಲಿಯ ಚುರುಮುರಿಯನ್ನು ಅವರೆ ಮಾಡಿ ಅಡುಗೆ ಮಾಡುವುದರಲ್ಲು ಸೈ ಎನಿಸಿಕೊಂಡಿದ್ದಾರೆ.

Share post:

Subscribe

spot_imgspot_img

Popular

More like this
Related

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..!

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..! ಬೆಂಗಳೂರು: ಮಲ್ಟಿಪ್ಲೆಕ್ಸ್...

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು ಮಂಗಳೂರು: ರಾಷ್ಟ್ರೀಯ ಹಿಂದೂ ಜಾಗರಣ...

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ ಬೆಂಗಳೂರು:...

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ!

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ! ದಿನನಿತ್ಯದ ಆಹಾರದಲ್ಲಿ ತರಕಾರಿಗಳ ಬಳಕೆ ಅನಿವಾರ್ಯ....