ಸ್ಯಾಂಡಲ್ ವುಡ್ ಮ್ಯೂಸಿಕ್ ಡೈರೆಕ್ಟರ್ ವೀಣಾ ವಿಧ್ವಾಂಸ ಚಂದ್ರಶೇಖರ್ ಗೆ ಜೀವಾವದಿ ಶಿಕ್ಷೆ ಆಗಿದ್ದು ಸಿಸಿಹೆಚ್ 70 ಕೋರ್ಟ್ ನಿಂದ ತೀರ್ಪು ಪ್ರಕಟ ಮಾಡಿದೆ 2013 ರಲ್ಲಿ ಪತ್ನಿ ಹಾಗೂ ನಾದಿನಿಯನ್ನ ಹತ್ಯೆಗೈದಿದ್ದ ಚಂದ್ರಶೇಖರ್ ಗಿರಿನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಡಬಲ್ ಮರ್ಡರ್ ಕೇಸ್ ಕುಡಿಯಲು ಹಣ ನೀಡಿಲ್ಲ ಎಂಬ ಕಾರಣಕ್ಕೆ ಕೊಲೆ ಮಾಡಿದ್ದ ಅಪರಾದಿ ಚಂದ್ರಶೇಖರ್ ವಾದ ಪ್ರತಿವಾದ ಅಲಿಸಿ ಜೀವಾವದಿ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯನ್ಯಾಯಾಧೀಶ ಗುರುರಾಜ್,
ಸೋಮಕ್ಕಳನವರ ರಿಂದ ತೀರ್ಪು ಪ್ರಕಟ ಮಾಡಿದೆ ಸತತ 8 ವರ್ಷಗಳ ಕಾಲ ವಾದ ಮಂಡಿಸಿದ್ದ ಸರ್ಕಾರಿ ಪರ ಅಭಿಯೋಜಕಿ HR ಸತ್ಯವತಿ ನಿನ್ನೆ ನ್ಯಾಯಾಲಯದಿಂದ ತೀರ್ಪು ಪ್ರಕಟ ಮಾಡಿದ್ದು ಅಪಾರಾದಿಗೆ ಮರಣ ದಂಡನೆ ನೀಡಲು ಮೇಲ್ಮನವಿ ಸಲ್ಲಿಸಿದ ಪಿಪಿ ಸತ್ಯವತಿ ವಾದಕ್ಕೆ ಕೋರ್ಟ್ ತೀರ್ಪು ನೀಡಿದೆ.