ಜಮೀರ್ ಅಹಮದ್ ಅವರು ಸೊಮಶೇಕರ್ ರೆಡ್ಡಿ ಅವರ ಹೇಳಿಕೆಗೆ ಕಿಡಿಕಾರಿದ್ದಾರೆ ಎಂದು ತಿಳಿದ ಅವರು ನಾನು ಅವರಿಗೆ ಬಳ್ಳಾರಿಗೆ ಸ್ವಾಗತ ಕೋರುತ್ತೇನೆ. ಧರಣಿ ಮನೆ ಮುಂದೆ ಯಾಕೆ ಮಾಡುತ್ತಾರೆ. ನಮ್ಮ ಮನೆಗೆ ಬಂದು ಊಟ ಮಾಡಿಕೊಂಡು ಹೋಗಲಿ” ಎಂದು ಸೋಮಶೇಖರ ರೆಡ್ಡಿ ಹೇಳಿದ್ದಾರೆ ಈ ಹೇಳಿಕೆ ಇದೀಗ ಭಾರಿ ವಿರೋಧ ವೆಕ್ತವಾಗುತ್ತಿದೆ ಅದಕ್ಕೆ ಪ್ರತಿಕ್ರಿಯೆ ನೀಡಿದ ಸೋಮಶೇಖರ ರೆಡ್ಡಿ ಅವರು
“ದೇಶದ ಆಸ್ತಿ ಧ್ವಂಸವಾಗುತ್ತಿದೆ. ಹಿಂಸಾತ್ಮಕವಾಗಿ ಪ್ರತಿಭಟನೆ ನಡೆಸುತ್ತಿರುವವರ ಬಗ್ಗೆ ನಾನು ಮಾತನಾಡಿದ್ದೇನೆಯೇ ಹೊರತು, ಯಾವುದೇ ಸಮುದಾಯದ ವಿರುದ್ದ ಅಲ್ಲ” ಎಂದು ಸೋಮಶೇಖರ ರೆಡ್ಡಿ, ತಮ್ಮ ಹೇಳಿಕೆಗೆ ಸಮರ್ಥನೆಯನ್ನು ನೀಡಿದ್ದಾರೆ.