ಹೃತಿಕ್ ರೋಷನ್ ಸಂಭಾವನೆ ಕೇಳಿದ್ರೆ ಬಿಗ್ ಶಾಕ್ ಆಗುತ್ತೆ..!

Date:

ಹೃತಿಕ್ ರೋಷನ್ ಬಾಲಿವುಡ್ನ ಬಿಗ್ ಸ್ಟಾರ್. ಹೃತಿಕ್ ಸಿನಿಮಾಗಳಿಗೆ ಕೋಟ್ಯಾಂತರ ಅಭಿಮಾನಿಗಳು ತುದಿಗಾಲಿನಲ್ಲಿ ಕಾದು ಕುಳಿತಿರುತ್ತಾರೆ. ಹೃತಿಕ್ ಸಿನಿಮಾಗಳೇ ಹಾಗೇ ಕಥೆ, ಹಾಡು, ಡ್ಯಾನ್ಸ್, ಫೈಟಿಂಗ್ ಯಾವುದರಲ್ಲೂ ಕಡಿಮೆ ಇರುವುದಿಲ್ಲ. ಆದ್ರೆ ಈ ಸಿಕ್ಸ್ ಪ್ಯಾಕ್ ಹೀರೋ ಹೃತಿಕ್ ರೋಷನ್ ಒಂದು ಸಿನಿಮಾಗೆ ಎಷ್ಟು ಸಂಭಾವನೆ ತೆಗೆದುಕೊಳ್ತಾರೆ ಗೊತ್ತಾ..? ಹೌದು.. ಹೃತಿಕ್ ರೋಷನ್ ಸಂಭಾವನೆ ಇದ್ದಕ್ಕಿದ್ದಂತೆ ಜಾಸ್ತಿಯಾಗಿದೆ. ಮುಂಬರುವ ಚಿತ್ರಕ್ಕಾಗಿ ಇವರು ಪಡೆದಿರುವ ಸಂಭಾವನೆ ಕೇಳಿದ್ರೆ ನಿಮಗೆ ನಿಜಕ್ಕೂ ಬಿಗ್ ಶಾಕ್ ಆಗಲಿದೆ.
ಹೌದು… ಹೃತಿಕ್ ರೋಷನ್ ಬಾಲಿವುಡ್ ನ ಮೋಸ್ಟ್ ಅಟ್ರಾಕ್ಟೀವ್ ಪರ್ಸನಾಲಿಟಿ. ಬಹುಬೇಡಿಕೆ ಇರುವ ನಟ. ಸದ್ಯ ಸೂಪರ್ 30 ಸಿನಿಮಾದ ಟ್ರೇಲರ್ ರಿಲೀಸ್ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಬಾಲಿವುಡ್ ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟನಾಗಿ ಹೃತಿಕ್ ಹೊರ ಹೊಮ್ಮಿದ್ದಾರೆ. ಅವರ ಮುಂದಿನ ಚಿತ್ರಕ್ಕಾಗಿ ಬರೋಬ್ಬರಿ 48 ಕೋಟಿ ಸಂಭಾವನೆ ಪಡೆದಿದ್ದಾರಂತೆ. ಹೆಚ್ಚು ಕಡಿಮೆ ಅರ್ಧ ಕೋಟಿತೆಗೆದುಕೊಳ್ಳುವ ಮೂಲಕ ಹೃತಿಕ್ ರೋಷನ್ ಬಾಲಿವುಡ್ನ ಹೆಚ್ಚು ಸಂಭಾವನೆ ಪಡೆಯುವ ನಟನಾಗಿದ್ದಾರೆ.

Share post:

Subscribe

spot_imgspot_img

Popular

More like this
Related

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ ಬೆಂಗಳೂರು:...

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ ಗಂಭೀರ ಗಾಯ

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ...

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...