40 ವಯಸ್ಸು ಆಗ್ತಿದ್ದಂಗೆ ಲೈಂಗಿಕ ಆಸಕ್ತಿ ಕೆಲವರು ತೀರಾ ಕಳೆದುಕೊಂಡು ಬಿಡ್ತಾರೆ. ಆದ್ರೆ ಯಾವ
ವಯಸ್ಸಿನಲ್ಲಿ ಮಹಿಳೆಯರು ಸುಖದ ಉತ್ತುಂಗ ತಲುಪುತ್ತಾರೆ ಗೊತ್ತಾ..? ಹರೆಯದ ವಯಸ್ಸಿನಲ್ಲಿ ಲೈಂಗಿಕ
ಸುಖ ಸಿಗುತ್ತೆ ಎಂಬುದು ಎಲ್ಲಾರು ಎಂದುಕೊಂಡಿರುತ್ತಾರೆ. ಆದ್ರೆ ಅದು ತಪ್ಪಾ ಗ್ರಹಿಕೆ. ಮಹಿಳೆಯರಿಗೆ
ಯಾವ ವಯಸ್ಸಿನಲ್ಲಿ ಲೈಂಗಿಕ ತೃಪ್ತಿ ಸಿಗುತ್ತದೆ ಎಂಬುದರ ಬಗ್ಗೆ ಹಲವು ಸಂಶೋಧನೆಗಳು ನಡೆದಿತ್ತು. ಆದರೆ
ಯಾವುದೇ ಅಧ್ಯಯನದಲ್ಲೂ ನಿಖರವಾದ ಉತ್ತರ ಮಾತ್ರ ಲಭಿಸಿರಲಿಲ್ಲ. ಹೊಸ ಅಧ್ಯಯನದ ಪ್ರಕಾರ
ಮಹಿಳೆಯರಿಗೆ ತಮ್ಮ 30 ರಿಂದ 40ನೇ ವಯಸ್ಸಿನಲ್ಲಿ ಸಂಪೂರ್ಣ ಲೈಂಗಿಕ ಸುಖ ಸಿಗುತ್ತದೆ ಎಂದು ತಿಳಿಸಿದೆ.
ಇದರಲ್ಲಿ ಶೇ 86 ರಷ್ಟು ಶೇಕಡಾ ವಯಸ್ಕ ಮಹಿಳೆಯರು ತಾವು ಯಾವ ವಯಸ್ಸಿನಲ್ಲಿ ಹೆಚ್ಚು ಲೈಂಗಿಕ ಸುಖ
ಅನುಭವಿಸಿದ್ದೇವೆ ಎಂಬುದನ್ನ ತಿಳಿಸಿದ್ರು. ಮಹಿಳೆಯರು 30 ರಿಂದ 40 ವಯಸ್ಸಿನಲ್ಲಿ ದೇಹದ ಮೇಲೆ ಹೆಚ್ಚು
ಆತ್ಮ ವಿಶ್ವಾಸವನ್ನು ಹೊಂದಿದ್ದು ಈ ವಯಸ್ಸಿನಲ್ಲಿ ಲೈಂಗಿಕ ಕ್ರಿಯೆಯಲ್ಲಿ ಪರಾಕಾಷ್ಠೆ ಪ್ರವೇಶಿಸಿ ಹೆಚ್ಚಿನ ಸುಖ
ಪಡೆಯುತ್ತಾರೆ ಎಂದು ತಿಳಿಸಿದೆ.
ಹೆಚ್ಚು ಸುಖ ಸಿಗೋದು ಯಾವ ವಯಸ್ಸಿನಲ್ಲಿ ಗೊತ್ತಾ..?
Date: