No menu items!
4.6 C
Munich
Wednesday, April 22, 2026

ಲೈಂಗಿಕ ಆಸಕ್ತಿ ಕಡಿಮೆಯಾಗಲು ಇಲ್ಲಿದೆ ನೋಡಿ ರಿಯಲ್​ ರೀಸನ್?

Must read

ಗಂಡಾಗಲೀ ಅಥವಾ ಹೆಣ್ಣಾಗಲೀ ಸುಖದ ಪರಿಕಾಷ್ಠೆ ತಲುಪಬೇಕುಎ ಎಂಬುದು ಎಲ್ಲಾರ
ಬಯಕೆಯಾಗಿರುತ್ತದೆ. ಕೆಲವರದ್ದು ಕೆಲಸದ ಒತ್ತಡವೋ ಅಥವಾ ಮೂಡ್​ ಇಲ್ಲದೆಯೋ ಸೆಕ್ಸ್​ ಇಂಟ್ರೆಸ್ಟ್​
ಕಡಿಮೆ ಮಾಡಿಕೊಳ್ಳುತ್ತಾ ಬರುತ್ತಾರೆ. ಇದರಿಂದ ಲೈಂಗಿಕ ಆಸಕ್ತಿ ಕಡಿಮೆಯಾಗಿ ವಿಚ್ಛೇದನ ಪಡೆದುಕೊಂಡ
ಸಾಕಷ್ಟು ಪ್ರಕರಣಗಳು ಉದಾಹರಣೆಗಳಿವೆ. ಲೈಂಗಿಕ ಆಸಕ್ತಿ ಹೆಚ್ಚಲು ಮಾರುಕಟ್ಟೆಯಲ್ಲಿ ಸಾಕಷ್ಟು ವಿಧದ
ಔಷಧಿಗಳು ಲಭ್ಯ. ಅದರ ಜೊತೆಗೆ ಕೆಲ ಆಹಾರಗಳ ಮೂಲಕವೂ ಕಾಮಾಸಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.
ಆದರೆ, ಇದೆಲ್ಲಕ್ಕಿಂತ ಸುಲಭವಾದ ಕೆಲ ಮಾರ್ಗಗಳನ್ನು ಅನುಸರಿಸಬೇಕು.

ಮದುವೆಯಾದ ಆರಂಭದಲ್ಲಿ ಇರುವ ಲೈಂಗಿಕ ಆಸಕ್ತಿ, ಮದುವೆಯಾದ ನಂತರ ಪ್ರತಿ ವರ್ಷ
ಕಡಿಮೆಯಾಗುತ್ತದೆ ಎನ್ನುತ್ತಾರೆ ತಜ್ಞರು. ಅದಕ್ಕೆ ನಮ್ಮ ಆಹಾರ ಕ್ರಮ, ಜೀವನ ಶೈಲಿ ಎಲ್ಲವೂ ಪ್ರಭಾವ
ಬೀರುತ್ತದೆಯಂತೆ. ಕಚೇರಿಯಲ್ಲಿ ಹೆಚ್ಚು ಸಮಯ ಕಳೆಯುವುದು ಕೂಡ ಲೈಂಗಿಕ ಆಸಕ್ತಿ ಕಡಿಮೆಯಾಗಲು
ಕಾರಣವಾಗಿರುತ್ತೆ. ಲೈಂಗಿಕ ಸಂಪರ್ಕ ಮಾಡುವ ವೇಳೆ ಕೆಲವರು ಮೊಬೈಲ್ ಬಳಕೆ ಮಾಡುತ್ತಾರೆ. ಆದರೆ,
ಇದರಿಂದ ಲೈಂಗಿಕ ಆಸಕ್ತಿ ಕುಗ್ಗುವ ಸಾಧ್ಯತೆ ಇರುತ್ತದೆ. “ಸೆಕ್ಸ್ ಮಾಡುವಾಗ ಮತ್ತು ಅದಕ್ಕೂ ಮೊದಲು
ಮೊಬೈಲ್ ಬಳಕೆ ಮಾಡುವುದರಿಂದ ತಿಳಿಯದೆ ಲೈಂಗಿಕ ಆಸಕ್ತಿ ಕುಗ್ಗುತ್ತದೆ. ಇದು ಒಂದೇ ದಿನಕ್ಕೆ
ಆಗುವಂಥದ್ದಲ್ಲ. ಕ್ರಮೇಣವಾಗಿ ಇದರ ಪ್ರಭಾವ ತಿಳಿಯುತ್ತದೆ.
ಅನೇಕರು ನೀಲಿ ಚಿತ್ರ ವೀಕ್ಷಣೆ ಮಾಡುತ್ತಾರೆ. ಇದರಿಂದಲೂ ಲೈಂಗಿಕ ಜೀವನದ ಮೇಲೆ ಆಸಕ್ತಿ
ಕುಗ್ಗಬಹುದಂತೆ!
ಕಚೇರಿ ಎಂದರೆ ಅಲ್ಲಿ ಒತ್ತಡ ಇದ್ದೇ ಇರುತ್ತದೆ. ಆದರೆ, ಒತ್ತಡ ಕಡಿಮೆ ಮಾಡಿಕೊಂಡರೆ ಲೈಂಗಿಕ ಜೀವನ
ಉತ್ತಮವಾಗಿರಬಹುದು ಎಂಬುದು ಲೈಂಗಿಕ ತಜ್ಞರ ಅಭಿಪ್ರಾಯ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article