12 ಶಾಸಕರ ರಾಜೀನಾಮೆ ಬಳಿಕ ಅತೃಪ್ತ ಶಾಸಕರ ಮನವೊಲಿಕೆ ಯತ್ನ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು ನಾನು ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದ್ದೇನೆ. ಬಿಜೆಪಿಯವರು ಏನೂ ಗೊತ್ತಿಲ್ಲ ಎನ್ನುವ ಹಾಗೆ ಇದ್ದಾರೆ. ಹೋಗುವವರನ್ನು ಹಿಡಿದು ಕೊಳ್ಳಲು ಆಗಲ್ಲ, ಸಮಸ್ಯೆ ಇರಬಹುದು. ಆದರೆ ಎಲ್ಲಾ ಸೆಟಲ್ ಆಗುತ್ತೆ. ರಾಜೀನಾಮೆಗೆ ಬೇಕಾದಷ್ಟು ಪ್ರೊಸೆಸ್ ಇದೆ ನೋಡೋಣ ಎಂದು ಸಚಿವ ಡಿಕೆ ಶಿವಕುಮಾರ್ ಹೇಳಿದರು.
ಯಾವ ಬಿಲ್ಟರ್ ಗೆ ಕರೆ ಮಾಡಿ ಎಷ್ಟು ಹಣ ವಸೂಲಿ ಮಾಡಿದ್ದಾರೆ ಅನ್ನೋದು ಗೊತ್ತಿದೆ.ಕಾದು ನೋಡಿ ಎಂದು ಸಚಿವ ಡಿಕೆಶಿ ಹೇಳಿದರು.