10 ವರ್ಷ ಇಂದ ಇಂಡಸ್ಟ್ರಿಲಿದಿನಿ ಯಾರು ಒಂದು ಆಫರ್ ಮಾಡಿಲ್ಲ. ಅದಿಕ್ಕೆ ಈ ನಿರ್ಧಾರ ತೊಗೊಂಡೆ.

Date:

ಕನ್ನಡದ ಪ್ರತಿಭಾನ್ವಿತ ನಟ ಅನೀಶ್ ತೇಜೇಶ್ವರ್ ಕನ್ನಡ ಚಿತ್ರರಂಗದಲ್ಲಿ 10 ವರ್ಷ ದಿನ ಸಕ್ರಿಯವಾಗಿ ತೋಡಾಗಿರುವ ಅನೀಶ್ ಇತ್ತೀಚಿನ ಒಂದು ಖಾಸಗಿ ವಾಹಿನಿಯ ಸಂದರ್ಭದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ, ಹಾಗೂ ಆಕ್ಟರ್ ಆಗೋಕೆ ಬಂದ ನನ್ನ ಇಂಡಸ್ಟ್ರಿ ಡೈರೆಕ್ಟರ್ ಮಾಡ್ತು ನಾನು ಇಂಡಸ್ಟ್ರಿ ಗೆ ಬಂದು ಹತ್ತು ವರ್ಷ ಆದ್ರೂ ನನಗೆ ಯಾವ ದೊಡ್ಡ ನಿರ್ದೇಶಕರಿಂದ ಹಾಗೂ ಯಾವುದೇ ದೊಡ್ಡ ಪ್ರೊಡಕ್ಷನ್ ಹೌಸ್ ಇಂದನು ಆಫರ್ ಬಂದಿಲ್ಲ,

ಇದೆ ಡಿಸೈಪಾಯಿಂಟ್ಮೆಂಟ್ ಅಲ್ಲಿ ಕೂತು ಯೋಚ್ನೆ ಮಾಡ್ದೆ ನಾನೆ ಒಂದು ನಿರ್ದೇಶನ ಮಾಡಣ ಅಂತ decide ಮಾಡ್ದೆ ಎಲ್ಲಾ ವಿಷ್ಯ ನ ತಿಳ್ಕೊಂಡಿದ್ದೆ ಸಿನಿಮಾದಲ್ಲಿ ಹಾಗಾಗಿ ಶುರುವಾಗಿದ್ದು ರಾಮರ್ಜುನ ಎಂದು ಹೇಳಿದ ಅನೀಶ್,  ನಾನು ಕೆಲಸ ಮಾಡಿದ ನಿರ್ದೇಶಕರು ಕಳಿಸಿದ ವಿಧ್ಯೆ ಇದು ಪ್ರೊಡಕ್ಷನ್ ನೋಡ್ಕೊಂಡು ಡೈರೆಕ್ಷನ್ ಮಾಡಿದ ಸಿನಿಮಾ ಇದು ತುಂಬಾ ಕಷ್ಟ ಪಟ್ಟು ಮಾಡಿದ ಸಿನಿಮಾ ಎಷ್ಟು ಸಿನಿಮಾ ಮಾಡಿದ್ರು ಗೆಲುವು ಕಾಣದ ನನಗೆ ಈ ಸಿನಿಮಾ ಪಿಲ್ಲರ್ ಆಗತ್ತೆ ಅನ್ನೋ ನಂಬಿಕೆ ಇದೆ ಇನ್ನು ಜನ ನೋಡಿ ಆಶೀರ್ವಾದ ಮಾಡಬೇಕು ಎಂದು ಅನೀಶ್ ಹೇಳಿಕೊಂಡಿದ್ದಾರೆ.

ಇನ್ನು ಇದರ ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ಅನೀಶ್, ತುಂಬ ದಿನಗಳ ನಿಮ್ಮ ಪ್ರಶ್ನೆಗೆ ಉತ್ತರ. ನಾನು ನಟಿಸಿ ನಿರ್ದೇಶನ ಮಾಡಿರುವ ರಾಮಾರ್ಜುನ ಸಿನಿಮಾ ಇದೆ ಜನವರಿ 29ಕ್ಕೆ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹ ನಮ್ಮ ತಂಡದ ಮೇಲೆ ಇರಲಿ.. ನಮ್ಮ ಸಿನಿಮಾವನ್ನು ನೋಡಿ ಮೆಚ್ಚಿದ ರಕ್ಷಿತ್ ಶೆಟ್ಟಿ ಹಾಗೂ krg ಸ್ಟುಡಿಯೋಸ್ ನ ಕಾರ್ತಿಕ್ ಗೌಡ ಅವರು ಮುಂದೆ ನಿಂತು ಅರ್ಪಿಸುತ್ತಿದ್ದಾರೆ, ನಿಮ್ಮ ಮುಂದೆ ನನ್ನ ಕನಸಿನ ಕೂಸು ರಾಮಾರ್ಜುನ ಬರ್ತಾಯಿದೆ ಹರಸಿ ಆಶೀರ್ವದಿಸಿ. ಎಂದು ಬರೆದು ಕೊಂಡಿದ್ದಾರೆ.

Share post:

Subscribe

spot_imgspot_img

Popular

More like this
Related

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್ ಬಾಗಲಕೋಟೆ: ಮುಖ್ಯಮಂತ್ರಿ...

ಸಾಲುಸಾಲು ರಜೆ ಮುಗಿಸಿ ಬೆಂಗಳೂರಿಗೆ ಸಿಟಿ ಮಂದಿ ವಾಪಸ್: ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ದಟ್ಟಣೆ

ಸಾಲುಸಾಲು ರಜೆ ಮುಗಿಸಿ ಬೆಂಗಳೂರಿಗೆ ಸಿಟಿ ಮಂದಿ ವಾಪಸ್: ಮೆಜೆಸ್ಟಿಕ್ ಮೆಟ್ರೋ...

ಸಿದ್ದರಾಮಯ್ಯ ಪುತ್ರ ಯತೀಂದ್ರ ಹೇಳಿಕೆ ವಿಚಾರ: ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೇ ಏನು..?

ಸಿದ್ದರಾಮಯ್ಯ ಪುತ್ರ ಯತೀಂದ್ರ ಹೇಳಿಕೆ ವಿಚಾರ: ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೇ...

ಸೈಕ್ಲೋನ್ ಪ್ರಭಾವ: IMD ಯಿಂದ ಆರೆಂಜ್ ಅಲರ್ಟ್: ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ

ಸೈಕ್ಲೋನ್ ಪ್ರಭಾವ: IMD ಯಿಂದ ಆರೆಂಜ್ ಅಲರ್ಟ್: ಹಲವು ಜಿಲ್ಲೆಗಳಲ್ಲಿ ಭಾರೀ...