200 ರೂ ನೋಟಲ್ಲಿ ವಾಜಪೇಯಿ..!! ವೈರಲ್ ಆದ ಈ ನೋಟಿನ ಅಸಲಿ ಸ್ಟೋರಿ ಇಲ್ಲಿದೆ ನೋಡಿ…

Date:

200 ರೂ ನೋಟಲ್ಲಿ ವಾಜಪೇಯಿ..!! ವೈರಲ್ ಆದ ಈ ನೋಟಿನ ಅಸಲಿ ಸ್ಟೋರಿ ಇಲ್ಲಿದೆ ನೋಡಿ…

ಸದ್ಯ 200 ರೂ ನೋಟಿನಲ್ಲಿ ವಾಜಪೇಯಿ ಅವರ ಭಾವಚಿತ್ರವಿರುವ ಫೋಟೊ‌ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.. 200 ರೂ ನೋಟಿನಲ್ಲಿ ವಾಜಪೇಯಿ ಅವರ ಭಾವಚಿತ್ರವನ್ನ ಸೇರಿಸಲಾಗಿದ್ದು, ಈ ನೋಟನ್ನ ಸಹ ಬಿಡುಗಡೆ ಮಾಡಲಾಗಿದೆ ಅಂತ ಸುದ್ದಿಯಾಗಿದೆ.. ಈ ನ್ಯೂಸ್ ಹಾಗೆ ನೋಟ್ ವೈರಲ್ ಆಗುತ್ತಿದ್ದ ಹಾಗೆ ಇದರ ಬಗ್ಗೆ ಸತ್ಯ ಹುಡುಕುತ್ತ ಹೋದಹಾಗೆ ಬಿಚ್ಚಿಕೊಂಡ ಕಥೆಯೇ ಬೇರೆ…

ಅಂದು ಡಿಸಂಬರ್ ನಲ್ಲಿ ಮಾಜಿ ಪ್ರಧಾನಿಗಳಾದ ವಾಜಪೇಯಿ ಅವರ ಜ್ಞಾಪಕಾರ್ಥವಾಗಿ 100 ರೂಗಳ ನಾಣ್ಯವನ್ನ ಮೋದಿ ಅವರು ಬಿಡುಗಡೆ ಮಾಡಿದ್ರು.. ಈ ಕಾರ್ಯಕ್ರಮದಲ್ಲಿ ಹಣಕಾಸು ಸಚಿವ ಅರುಣ್ ಚೇಟ್ಲಿ ಸೇರಿದಂತೆ ಅಮಿತ್ ಶಾ ಸಹ ಉಪಸ್ಥಿತರಿದ್ರು.. ಆದರೆ ಇದನ್ನೇ ತಪ್ಪಾಗಿ ಅರ್ಥೈಸಿಕೊಂಡು, 200 ರೂ ನೋಟನಲ್ಲಿ ವಾಜಪೇಯಿ ಅವರ ಭಾವಚಿತ್ರವನ್ನ ಎಡಿಟ್ ಮಾಡಿ ವೈರಲ್ ಮಾಡಲಾಗಿದೆ..

ಮೊದಲಿಗೆ ಈ ಪೋಸ್ಟ್ ಅನ್ನ ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದು ಹಿಂದುತ್ವ.ಇನ್ಫೋ ಎಂಬ ಪೇಜ್ ಆಗಿದೆ.. ಅಲ್ಲಿಂದ ಶೇರ್ ಆಗಲು ಶುರುವಾದ ಈ ನೋಟು ಆನಂತರ ವಾಟ್ಸಾಪ್ ಸೇರಿದಂತೆ ಇನ್ನುಳಿದ ಸಾಮಾಜಿಕ ಜಾಲತಾಣದಲ್ಲು ಶೇರ್ ಆಗಿದೆ.. ಸದ್ಯ ಇದು ಸುಳ್ಳು ಸುದ್ದಿ ಎಂದು ಸಾಭೀತಾಗಿದೆ..

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...