ಕಳೆದೈದು ದಿನಗಳಿಂದ ಹೊಸ 2000ರೂ ನೋಟುಗಳನ್ನು ಕೊಂಡುಕೊಳ್ಳಲು ಬ್ಯಾಂಕ್ ಎದುರು ಜನ ಕ್ಯೂ ನಲ್ಲಿ ನಿಂತಿರೋದು ನಿಮಗೆ ತಿಳಿದಿರುವ ಸಂಗತಿ.. ಪಿಂಕ್ ಬಣ್ಣದ ಈ ಎರಡು ಸಾವಿರ ನೋಟುಗಳನ್ನು ಕೊಂಡ ಜನರು ಹಣವನ್ನು ನೋಡಿದ್ದೇ ನೋಟಿನ ಜೊತೆ ಸೆಲ್ಫಿ ತಗೊಂಡು ಖುಷಿ ಪಡ್ತಾ ಇದಾರೆ ಜನ.. ಆದರೆ ಇಲ್ಲೊಬ್ಬರು ಎರಡು ಸಾವಿರ ರೂಪಾಯಿ ನೋಟಿನ ಕ್ವಾಲಿಟಿ ಟೆಸ್ಟ್ ಮಾಡಲು, 30 ನಿಮಿಷ ಹೊಸ ನೋಟನ್ನು ಕೋಕ್ ನಲ್ಲಿ ಮುಳುಗಿಸಿ ನೋಡಿದ್ದಾರೆ ಮುಂದೇನಾಯ್ತು ಗೊತ್ತಾ ಈ ವೀಡಿಯೋ ನೋಡಿ.
https://www.youtube.com/watch?v=qhUV1OoAL5Q&list=PLqTcg3orOj4WQJ8izjjX3SKfLahRUFjZS
Like us on Facebook The New India Times
POPULAR STORIES :
ಬಿಗ್‍ಬಾಸ್ ಮನೆಗೆ ಹುಚ್ಚ ವೆಂಕಟ್ ಎಂಟ್ರಿ
2000ರೂ ನೋಟಿನ ಕ್ವಾಲಿಟಿ ಟೆಸ್ಟ್ ಮಾಡಿದ ಯುವಕ : ವೈರಲ್ ಆಯ್ತು ವೀಡಿಯೋ
ನ್ಯೂಜಿಲ್ಯಾಂಡ್‍ನಲ್ಲಿ 7.8 ತೀವ್ರತೆಯ ಭೂಕಂಪ : ಸುನಾಮಿ ಎಚ್ಚರಿಕೆ
2000 ನೋಟಿನಲ್ಲಿ ತಪ್ಪು ಕಂಡು ಹಿಡಿದವರ್ಯಾರು..?
ನೋಟ್ ಬ್ಯಾನ್ ಆಯ್ತು ಸದ್ಯದಲ್ಲೇ ಬರಲಿದೆ ಇನ್ನೊಂದು ಶಾಕಿಂಗ್ ನ್ಯೂಸ್.!
ಕಸ ಗುಡಿಸುವ ಮಹಿಳೆಗೆ ಸಿಕ್ಕಿತ್ತು ಸಾವಿರ ಮುಖಬೆಲೆಯ ನೋಟುಗಳ ಬ್ಯಾಗ್..!
ನೋಟ್ ಬ್ಯಾನ್ ಆಯ್ತು ಸದ್ಯದಲ್ಲೇ ಬರಲಿದೆ ಇನ್ನೊಂದು ಶಾಕಿಂಗ್ ನ್ಯೂಸ್.!