ಹುಬ್ಬಳ್ಳಿ: BJP ಸರ್ಕಾರದ ವಿರುದ್ಧ 40 ಸಾವಿರ ಕೋಟಿ ಭ್ರಷ್ಟಾಚಾರ ಆರೋಪ ವಿಚಾರ ಶಾಸಕ ಯತ್ನಾಳ್ ಆರೋಪಕ್ಕೆ B.Y.ವಿಜಯೇಂದ್ರ ಉತ್ತರ ಕೊಡಬೇಕು ಹುಬ್ಬಳ್ಳಿಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಕೋವಿಡ್ ಕಾಲದಲ್ಲಿ ಬಿಜೆಪಿಯವರು ಹೆಣದ ಮೇಲೆ ಹಣ ಮಾಡಿದ್ದಾರೆ ಬಿವಿ ಯತೀಂದ್ರರನ್ನು ಶ್ಯಾಡೋ ಸಿಎಂ ಎಂದು ಆರೋಪಿಸಿದ್ದರು ಕಳೆದ ಸರ್ಕಾರದ ಅವಧಿಯಲ್ಲಿ ಶ್ಯಾಡೋ ಸಿಎಂ ಯಾರಿದ್ರು -ಪ್ರಿಯಾಂಕ್ ಬಿಜೆಪಿ ಶಾಸಕ ಯತ್ನಾಳ್ ದಾಖಲೆ ಬಿಡುಗಡೆ ಮಾಡೇನೆ ಅಂತಾರ ಜನರ ಪರವಾಗಿ ಮನವಿ ಮಾಡುತ್ತೇನೆ,
ದಾಖಲೆ ಬಿಡುಗಡೆ ಮಾಡಲಿ ಹಣದ ಮೇಲೆ ಹಣ ಮಾಡಿದ್ದಾರೆಂದ್ರೆ ಮನುಷ್ಯತ್ವ ಇಲ್ಲವೆಂದೇ ಅರ್ಥ ಯತ್ನಾಳ್ ಆರೋಪಕ್ಕೆ BJP ರಾಜ್ಯಾಧ್ಯಕ್ಷ, ವಿಪಕ್ಷ ನಾಯಕರು ಉತ್ತರಿಸಲಿ ಕೋವಿಡ್ ಭ್ರಷ್ಟಾಚಾರದಲ್ಲಿ ಕೇಂದ್ರ ಸರ್ಕಾರಕ್ಕೂ ಹಾಲು ಹೋಗಿರುತ್ತೆ ಬಿಜೆಪಿಯವರಿಂದ 40 ಪರ್ಸೆಂಟ್ ಸರ್ಕಾರವೆಂದು ಬಿರುದು ಬಂದಿದ್ದು ಹುಬ್ಬಳ್ಳಿಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ಕಳೆದ ಬಾರಿ ರಾಜ್ಯದಲ್ಲಿ ಹಿಂದುತ್ವದ ಮೇಲೆ ಸರ್ಕಾರ ನಡೆಯುತ್ತಿತ್ತು ಈ ಸಂವಿಧಾನದ ಮೇಲೆ ಸರ್ಕಾರ ನಡೆಯುತ್ತಿದೆ ಎಂದರು.
40 ಸಾವಿರ ಕೋಟಿ ಭ್ರಷ್ಟಾಚಾರ ಆರೋಪ ವಿಚಾರ: ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದೇನು..?
Date: