5 ವರ್ಷಗಳ ಬಳಿಕ ಒಂದಾದ ‘ಮಲ್ಲ’ ಜೋಡಿ.. ಯಾವ ಚಿತ್ರಕ್ಕೆ ಗೊತ್ತಾ..?

Date:

5 ವರ್ಷಗಳ ಬಳಿಕ ಒಂದಾದ ‘ಮಲ್ಲ’ ಜೋಡಿ.. ಯಾವ ಚಿತ್ರಕ್ಕೆ ಗೊತ್ತಾ..?

ಕ್ರೇಜಿಸ್ಟಾರ್ ರವಿಚಂದ್ರ ಹಾಗೆ ಪ್ರಿಯಾಂಕ ಉಪೇಂದ್ರ ಅವರದ್ದು ಕನ್ನಡ ಚಿತ್ರರಂಗದಲ್ಲಿನ ಅದ್ಬುತ ಜೋಡಿಗಳಲ್ಲಿ ಒಂದು.. 2004 ರಲ್ಲಿ ಮಲ್ಲ ಸಿನಿಮಾದ ಮೂಲಕ ಸಿನಿ ರಸಿಕರ ಕಣ್ಮನ ಸೆಳೆದ ಈ ಜೋಡಿಯ ಆನ್ ಸ್ಕ್ರೀನ್ ಕೆಮಿಸ್ಟ್ರಿ ನೋಡಿ ಕಳೆದು ಹೋದವರೆ ಹೆಚ್ಚು.. ಆದಾದ ನಂತರ ಮತ್ತೆ ಒಂದಾದ ಈ ಇಬ್ಬರು ಕ್ರೇಜಿಸ್ಟಾರ್ ಚಿತ್ರದಲ್ಲು ತಮ್ಮ ಅಭಿನಯದ ಮೂಲಕ ಅಭಿಮಾನಿಗಳ ಮನ ಗೆದ್ರು…

ಕಳೆದ ಐದು ವರ್ಷಗಳ ಹಿಂದೆ ಬಂದು ಹೋದ ಕ್ರೇಜಿಸ್ಟಾರ್  ಚಿತ್ರ ಹೇಳಿಕೊಳ್ಳುವಂತಹ ಯಶಸ್ಸು ಕಾಣದಿದ್ರು, ರವಿಮಾಮ‌ ಹಾಗೆ ಪ್ರಿಯಾಂಕ ಪಡ್ಡೆಗಳ ಹಾಟ್ ಫೇವರೇಟ್ ಆಗಿದ್ರು.. ಸದ್ಯ ಈ ಇಬ್ಬರು ಮತ್ತೆ ಹೊಸ ಸಿನಿಮಾಗಾಗಿ ಒಂದಾಗಿದ್ದಾರೆ.. 

ಅದೇ ಈ ದಶರಥ ಸಿನಿಮಾ.. ಎಂಎಸ್ ರಮೇಶ್ ನಿರ್ದೇಶಿಸುತ್ತಿರುವ ಈ ಸಿನಿಮಾದಲ್ಲಿ ಆನ್ ಸ್ಕ್ರೀನ್ ಕಪಲ್ ಆಗಿ ಮಿಂಚಲ್ಲಿದ್ದಾರೆ.. ಇನ್ನು ಕೆಲ ದಿನಗಳಲ್ಲೇ ಸಿನಿಮಾ ಶೂಟಿಂಗ್ ಪ್ರಾರಂಭವಾಗಲ್ಲಿದ್ದು, ಗುರುಕಿರಣ್ ಸಂಗೀತ ನೀಡಲ್ಲಿದ್ದಾರೆ.. ಕ್ರೇಜಿಸ್ಟಾರ್ ತೀರಾ ಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಳ್ಳಲ್ಲಿದ್ದು, ಪ್ರಿಯಾಂಕ ರೋಲ್ ಇನ್ನಷ್ಟೆ ರಿವೀಲ್ ಆಗಬೇಕಿದೆ..

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...