ರಾಣಾ ಈಗ ಯಶ್ ಅಲ್ಲ ಶ್ರೇಯಸ್ ಮಂಜು

Date:

ಕನ್ನಡದ ಚಿತ್ರರಂಗದಲ್ಲಿ ತನ್ನದೇ ಕುತೂಹಲ ಮೂಡಿಸಿ ಹಾಡುಗಳಿಂದ ಲುಕ್ ನಿಂದ ಜನರ ಮುಂದೆ ಬಂದ ಚಿತ್ರ ಪೊಗರು ಚಿತ್ರ, ನಂದ ಕಿಶೋರ್ ನಿರ್ದೇಶನದಲ್ಲಿ ಮೂಡಿ ಬಂದ ಪೊಗರು ಜನ ಮನ ಗೆದ್ದು ಎಲ್ಲೆಡೆ ಸದ್ದು ಮಾಡಿತ್ತು.

ಧ್ರುವ ಸರ್ಜಾಗೆ ಆಕ್ಷನ್ ಕಟ್ ಹೇಳಿದ್ದ ನಂದ ಕಿಶೋರ್ ಇದೀಗ ನಿರ್ಮಾಪಕ ಕೆ ಮಂಜು ಮಗ ಶ್ರೇಯಸ್ ಗೆ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿತ್ತು ಹಾದು ರಾಣಾ ಈ ಟೈಟಲ್ ನಲ್ಲಿ ಯಶ್ ಅಭಿನಯಿಸಬೇಕಿತ್ತು ಇದೀಗ ಅದೇ ಟೈಟಲ್ ನಲ್ಲಿ ಶ್ರೇಯಸ್ ಮಂಜು ಅವರು ಅಭಿನಯಿಸಲಿದ್ದಾರೆ ಇದಕ್ಕೆ ಆಕ್ಷನ್ ಕಟ್ ಅನ್ನು ನಂದ ಕಿಶೋರ್ ಅವರು ಮಾಡಲಿದ್ದಾರೆ ಇದಕ್ಕೆ ಮತ್ತೆ ನಂದ ಕಿಶೋರ್ ಜೋಡಿ ಆಗಿ ಚಂದನ್ ಶೆಟ್ಟಿ ಅವರು ಸಂಗೀತ ಹೊಣೆ ಹೊತ್ತಿದ್ದಾರೆ. ರಾಣಾ ರಗಡ್ ಟೈಟಲ್ ನಲ್ಲಿ ಶ್ರೇಯಸ್ ಮಂಜು ಅವರು ತಮ್ಮ ಸಿದ್ಧತೆ ಮಾಡಿಕೊಳ್ಳುತ್ತಿದ್ದರೆ ಎಂದು ಹೇಳಲಾಗುತ್ತಿದೆ ಹಾಗೂ ಆಕ್ಷನ್ ಭಾಗ ವನ್ನು ವಿಭಿನ್ನವಾಗಿ ಮಾಡಬೇಕು ಎಂದುಕೊಂಡಿದ್ದೇವೆ ಎಂದು ನಿರ್ದೇಶಕರು ಹೇಳಿದ್ದಾರೆ.

ಶ್ರೇಯಸ್ ಗೆ ನಾಯಕಿಯಾಗಿ ಗ್ರಿಷ್ಮ ನಾಣಯ್ಯ ಅವರು ನಾಯಕಿ ಯಾಗಿ ಅಭಿಮಾನಿಸುತ್ತಿದ್ದಾರೆ ಲವ್ ನಲ್ಲಿರುವ ಹುಡುಗ ಹುಡುಗಿಯ ಇಂಟ್ರೆಸ್ಟಿಂಗ್ ಸ್ಟೋರಿ ಯಲ್ಲಿ ಸಿನಿಮಾದ ಸಾಗುತ್ತದೆ ಏಂದು ಹೇಳಿದ್ದಾರೆ. ಕೊನೆಗೆ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಸಬೇಕಿದ್ದ ರಾಣಾ ಟೈಟಲ್ ಶ್ರೇಯಸ್ ಮಂಜು ಪಲಾಗಿದೆ ಎಂದು ಹೇಳಬಹುದು.

Share post:

Subscribe

spot_imgspot_img

Popular

More like this
Related

ರಾಜ್ಯದ ಶಾಲೆಗಳಿಗೆ ಅ.18ವರೆಗೆ ದಸರಾ ರಜೆ ವಿಸ್ತರಣೆ: ಸಿಎಂ ಸಿದ್ದರಾಮಯ್ಯ

ರಾಜ್ಯದ ಶಾಲೆಗಳಿಗೆ ಅ.18ವರೆಗೆ ದಸರಾ ರಜೆ ವಿಸ್ತರಣೆ: ಸಿಎಂ ಸಿದ್ದರಾಮಯ್ಯ ಬೆಂಗಳೂರು: ರಾಜ್ಯದಲ್ಲಿ...

ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ! ನಿಮ್ಮ ನಗರದಲ್ಲಿ ಬಂಗಾರದ ಬೆಲೆ ಎಷ್ಟು ತಿಳಿಯಿರಿ

ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ! ನಿಮ್ಮ ನಗರದಲ್ಲಿ ಬಂಗಾರದ ಬೆಲೆ...

ಸಿನಿಮಾ ಮಾಡುವುದಾಗಿ ಹೇಳಿ ನಟಿಗೆ ಕಿರುಕುಳ: ನಿರ್ಮಾಪಕ ಹೇಮಂತ್ ಬಂಧನ

ಸಿನಿಮಾ ಮಾಡುವುದಾಗಿ ಹೇಳಿ ನಟಿಗೆ ಕಿರುಕುಳ: ನಿರ್ಮಾಪಕ ಹೇಮಂತ್ ಬಂಧನ ಸಿನಿಮಾ ಮಾಡುವುದಾಗಿ...

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ ಕೋಲಾರ:- ಜಿಲ್ಲೆ...