ಸಾಮಾನ್ಯವಾಗಿ ಈಗಿನ ಐಫೋನ್ ಮೊಬೈಲ್‍ಗಳು ನೀರಿನಲ್ಲಿ ಬಿದ್ರೂ ಕೂಡ ಹಾಳಾಗದೆ ಮೊದಲಿನ ಹಾಗೆ ಕಾರ್ಯ ನಿರ್ವಹಿಸೊದನ್ನ ನೋಡಿರ್ತೇವೆ. ಇನ್ನೂ ಮುಂದೆ ಹೋಗಿ ನೋಡೋದಾದ್ರೆ ಕೋಕ ಕೋಲಾದಲ್ಲಿ ಐಫೋನ್ ಮುಳುಗಿಸಿ 24 ಗಂಟೆಗಳ ಕಾಲ ಡೀಫ್ರಿಜ್‍ನಲ್ಲಿಟ್ರೂ ಮೊಬೈಲ್ ವರ್ಕ್ ಆದ ಉದಾಹರಣೆಗಳು ಇದೆ. ಅದೇ ಸಾಲಿನಲ್ಲಿ ಈಗ ಮತ್ತೊಂದು ಮೊಬೈಲ್ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಈ ಮೊಬೈಲ್‍ನ ವಿಶೇಷತೆ ಏನಂದ್ರೆ ಇದಕ್ಕೆ ಸೋಪ್ ಹಚ್ಚಿ ಸ್ನಾನ ಮಾಡ್ಸಿದ್ರೂ ಕೂಡ ಏನೂ ಆಗಲ್ಲ..! ಜಪಾನ್‍ನ ‘ಕ್ಯೋಸೆರಾ’ ಕಂಪನಿಯೊಂದು rafre ಎಂಬ ಸ್ಮಾಟ್‍ಫೋನ್ ಬಿಡುಗಡೆ ಮಾಡಿದೆ. ಈ ಫೋನ್ ತುಂಬಾ ಕೊಳೆ ಆಗಿದೆ ಅಂತ ನಿಮ್ಗೆ ಅನ್ಸಿದ್ರೆ ಮುಲಾಜಿಲ್ಲದೆ ಸೋಪ್ ಹಚ್ಚಿ ಕೊಳೆ ತೆಗಿಬೋದು..! ಇದರ ಟಚ್ ಸ್ಕ್ರೀನ್ ಮೇಲೆ ನೀರು ಬಿದ್ರೂ ಕೂಡ ಫೋನ್‍ಗೆ ಯಾವ ಪ್ರಾಬ್ಲಮ್‍ನ ಕೂಡ ಬರೊಲ್ಲ. ಟೈಮರ್ ಸೆಟ್ ಮಾಡಿ ಕರೆ ಕೂಡ ಮಾಡ್ಬೋದು.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಬಾಗಲಕೋಟೆ ಹುಡುಗರ ಮಾಸ್ತಿಗುಡಿ ಕ್ಲೈಮ್ಯಾಕ್ಸ್ ಗೆ ಸಿಕ್ತು ಸಖತ್ ರೆಸ್ಪಾನ್ಸ್..!
2019ರ ವರ್ಲ್ಡ್ ಕಪ್‍ನಲ್ಲಿ ಪಾಕ್ ಆಡೋದು ಬಹುತೇಕ ಡೌಟ್..! ಯಾಕೆ ಗೊತ್ತಾ..?
ಕಂಬಳ ಆಡುವವರಿಗೆ ಮಾನ ಮರ್ಯಾದೆ ಇಲ್ಲ ಎಂದ ಸ್ವಾತಂತ್ರ್ಯ ಹೋರಾಟಗಾರ
ಈ ದೇಶದಲ್ಲಿ 70 ಲೀಟರ್ ಪೆಟ್ರೋಲ್ ಬೆಲೆ ಕೇವಲ 95 ರೂಪಾಯಿ ಮಾತ್ರ..!
ಅಧ್ಯಕ್ಷ ಸ್ಥಾನ ಏರಿದ ನಂತರ ಮೋದಿಗೆ ಆಹ್ವಾನ ನೀಡಿದ ಟ್ರಂಪ್