ಯಾಕೋ ರಾಹುಲ್ ಗಾಂಧಿ ಗ್ರಹಚಾರವೇ ಸರಿ ಇಲ್ಲದ ಅನ್ಸುತ್ತೆ..! ಅವ್ರು ಏನೇ ಹೇಳಿಕೆ ನೀಡಿದ್ರು ಅದರ ಅರ್ಥವೇ ಬೇರೆಯಾಗಿ ನಗೆಪಾಟಲಿಗೆ ಗುರಿ ಆಗ್ತಾರೆ..! ಇದೀಗ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ…!
ಗುಜರಾತ್ ನಲ್ಲಿ ಸಮ್ವಾದ್ ಕಾರ್ಯಕ್ರಮಕ್ಕೆ ಬಂದಿದ್ದ ರಾಹುಲ್ ಅಕಸ್ಮಾತ್ ಆಗಿ ಲೇಡಿಸ್ ಟಾಯ್ಲೆಟ್ ಗೆ ಹೋಗಿದ್ದಾರೆ. ಗುಜರಾತ್ ಭಾಷೆಯಲ್ಲಿ ನಾಮಫಲಕ ಇತ್ತು. ಆದರೆ, ಗುಜರಾತಿ ಭಾಷೆಯಲ್ಲಿದ್ದಿದ್ದರಿಂದ ಈ ಎಡವಟ್ಟು ನಡೆದಿದೆ ಎನ್ನಲಾಗಿದೆ.
ಲೇಡಿಸ್ ಟಾಯ್ಲೆಟ್ಗೆ ನುಗ್ಗಿದ್ರು ರಾಹುಲ್ ಗಾಂಧಿ….!!!
Date: