No menu items!
15.6 C
Munich
Thursday, May 21, 2026

ಬರ್ತ್ ಡೇ ಪಾರ್ಟಿಗೆ ‘ಅದನ್ನೇ’ ಹಾಕದೆ ಬಂದಳು ಮಾಡೆಲ್…!!!

Must read

ಹುಟ್ಟುಹಬ್ಬದ ದಿನ ಹೊಸ ಬಟ್ಟೆ ಹಾಕಿಕೊಂಡು ಸಂಭ್ರಮಿಸುವುದು‌ ಸಹಜ. ಆದರೆ, ಒಳ ಉಡುಪನ್ನೇ ಹಾಕದೆ ಬರ್ತ್ ಡೇ ಪಾರ್ಟಿಯಲ್ಲಿ ಯಾರಾದ್ರು ಪಾಲ್ಗೊಳ್ಳುತ್ತಾರೆಯೇ…? ಇಲ್ಲೊಬ್ಬ ಮಾಡೆಲ್ ಆ ರೀತಿಯಲ್ಲಿ ಪಾಲ್ಗೊಂಡಿದ್ದಾರೆ….!
ಅಮೇರಿಕಾದ ಮಾಡೆಲ್ ಬೆಲ್ಲಾ ಹಡಿದ್ ತನ್ನ 21 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡ್ರು…


ನೂಯಾರ್ಕ್ ನಗರದಲ್ಲಿ ಹಮ್ಮಿಕೊಂಡಿದ್ದ ಬರ್ತ್‌ ಡೇ‌ ಸೆಲಬ್ರೆಷನ್ ನಲ್ಲಿ ಬೆಲ್ಲಾ ಕಪ್ಪು ಬಣ್ಣದ ಸೂಟ್ ಧರಿಸಿದ್ರು, ಆದ್ರೆ ಒಳ ಉಡುಪು ಮಾತ್ರ ಧರಿಸಿರ್ಲಿಲ್ಲ….!!! ಈ‌ ಸುದ್ದಿ ಈಗ ಎಲ್ಲೆಡೆ ವೈರಲ್ ಆಗಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article