No menu items!
13.9 C
Munich
Wednesday, April 29, 2026

ಇಲ್ಲಿದೆ ನ್ಯೂಸ್ ಚಾನಲ್‍ಗಳ ಈ ವಾರದ ಟಿಆರ್‍ಪಿ

Must read

ಈ ವಾರದ ಟಿಆರ್‍ಪಿ ಬಿಡುಗಡೆಯಾಗಿದ್ದು, ಕನ್ನಡ ಸುದ್ದಿವಾಹಿನಿಗಳಲ್ಲಿ ಟಿವಿ9 ಎಂದಿನಂತೆ ಮೊದಲ ಸ್ಥಾನದಲ್ಲಿದೆ…! 115 ಪಾಯಿಂಟ್‍ಗಳೊಂದಿಗೆ ಬೇರೆಲ್ಲಾ ಚಾನಲ್ ಗಳಿಗಿಂತಾ ತುಂಬಾನೇ ಅಂತರ ಕಾಯ್ದುಕೊಂಡಿದೆ ಟಿವಿ9.


72 ಪಾಯಿಂಟ್‍ಗಳನ್ನು ಹೊಂದಿರುವ ಪಬ್ಲಿಕ್ ಟಿವಿ 2ನೇ ಸ್ಥಾನದಲ್ಲಿ ಭದ್ರವಾಗಿದೆ. 42 ಪಾಯಿಂಟ್‍ಗಳಿಸಿರುವ ಸುವರ್ಣ ನ್ಯೂಸ್ 3ನೇ ಸ್ಥಾನ, 31 ಪಾಯಿಂಟ್ ಪಡೆದಿರೋ ನ್ಯೂಸ್ 18 ಕನ್ನಡ 4ನೇ ಸ್ಥಾನ ಹಾಗೂ 26 ಪಾಯಿಂಟ್‍ಗಳೊಂದಿಗೆ ಬಿಟಿವಿ 5ನೇ ಸ್ಥಾನದಲ್ಲಿದೆ.


20 ಪಾಯಿಂಟ್ ಪಡೆದಿರೂ ಪ್ರಜಾ 6, 17 ಪಾಯಿಂಟ್ ಪಡೆದಿರೂ ಉದಯ ನ್ಯೂಸ್ 7, 16 ಪಾಯಿಂಟ್‍ಗಳೊಂದಿಗೆ ಸರಳ ಜೀವನ್ 8, 14 ಪಾಯಿಂಟ್‍ಗಳೊಂದಿಗೆ ದಿಗ್ವಿಜಯ 9ನೇ ಹಾಗೂ 9 ಪಾಯಿಂಟ್‍ಗಳೊಂದಿಗೆ ಕಸ್ತೂರಿ ನ್ಯೂಸ್ 10ನೇ ಸ್ಥಾನಕ್ಕೆ ತೃಪ್ತಿಪಟ್ಟಿವೆ.
8 ಪಾಯಿಂಟ್ ಪಡೆದಿರೋ ಸುದ್ದಿ ಟಿವಿ 11, 7 ಪಾಯಿಂಟ್ ಪಡೆದಿರೋ ರಾಜ್ ನ್ಯೂಸ್ 12ನೇ, 3 ಅಂಕ ಪಡೆದಿರೋ ಜನಶ್ರೀ 13ನೇ ಸ್ಥಾನದಲ್ಲಿದ್ದು. ಸಮಯ ಯಾವುದೇ ಪಾಯಿಂಟ್ ಪಡೆದಿರುವುದಿಲ್ಲ.

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article