ಸಾಮಾಜಿಕ ಜಾಲತಾಣಗಳು ಪ್ರತಿಯೊಬ್ಬ ವ್ಯಕ್ತಿಗೂ ಅವರವರ ಅಭಿಪ್ರಾಯ, ವಿಷಯದ ಕುರಿತ ದೃಷ್ಟಿಕೋನವನ್ನು ಹಂಚಿಕೊಳ್ಳಲು ವೇದಿಕೆಗಳಾಗಿವೆ. ಅದರಲ್ಲಿಯೂ ವಿಶೇಷವಾಗಿ ಸೆಲಬ್ರಿಟಿಗಳು ಸಾಮಾನ್ಯರೊಂದಿಗೆ ಸಂಪರ್ಕ ಹೊಂದಿ, ಪ್ರಚಾರಗಿಟ್ಟಿಸಿಕೊಳ್ಳಲು ಸಾಮಾಜಿಕ ಜಾಲತಾಣಗಳು ತುಂಬಾನೇ ಸಹಕಾರಿ ಆಗಿವೆ..! ಅಭಿಪ್ರಾಯ ವ್ಯಕ್ತಿಪಡಿಸಲು ಫೇಸ್ ಬುಕ್ ಮತ್ತು ಟ್ವೀಟರ್ ಗಳಂತೂ ಅತ್ಯಂತ ಮಹತ್ವದ ವೇದಿಕೆಗಳಾಗಿ ಹೊರ ಹೊಮ್ಮಿರೋದು ಗೊತ್ತೇ ಇದೆ..! ಈ ಕೆಳಗೆ ಫೇಸ್ ಬುಕ್ ನಲ್ಲಿ ಅತ್ಯಂತ ಜನಪ್ರಿಯರಾಗಿರೋ 10 ಭಾರತೀಯರನ್ನು ಹೆಸರಿಸಲಾಗಿದೆ..! ಫೇಸ್ ಬುಕ್ ನಲ್ಲಿ ಜನಪ್ರಿಯರಾಗಿರುವವರಲ್ಲಿ ಮೊದಲನೇ ಸ್ಥಾನದಲ್ಲಿ ಯಾರಿದ್ದಾರೆಂಬುದನ್ನು ತಿಳಿದರೆ ನಿಮಗೆ ಅಚ್ಚರಿ ಆಗುತ್ತೆ..!
10 . ಮಾಧುರಿ ದೀಕ್ಷಿತ್ : 20 ಮಿಲಿಯನ್ ಲೈಕ್ಸ್
09 . ಎ. ಆರ್ ರೆಹಮಾನ್ : 21.4 ಮಿಲಿಯನ್ ಲೈಕ್ಸ್
08 . ಅಮಿತಾಬ್ ಬಚ್ಚನ್ : 21.8 ಮಿಲಿಯನ್ ಲೈಕ್ಸ್
07 . ವಿರಾಟ್ ಕೋಹ್ಲಿ : 22 ಮಿಲಿಯನ್ ಲೈಕ್ಸ್
06. ಶ್ರೇಯಾ ಘೋಷಾಲ್ : 24 ಮಿಲಿಯನ್ ಲೈಕ್ಸ್
05. ಸಚಿನ್ ತೆಂಡೂಲ್ಕರ್ : 25 ಮಿಲಿಯನ್ ಲೈಕ್ಸ್
04. ಸಲ್ಮಾನ್ ಖಾನ್ : 26 ಮಿಲಿಯನ್ ಲೈಕ್ಸ್
03. ದೀಪಿಕಾ ಪಡುಕೋಣೆ : 27 ಮಿಲಿಯನ್ ಲೈಕ್ಸ್
02. ಯೋ! ಯೋ! ಹನಿ ಸಿಂಗ್ : 28 ಮಿಲಿಯನ್ ಲೈಕ್ಸ್
01 . ನರೇಂದ್ರ ಮೋದಿ : 30 ಮಿಲಿಯನ್ ಲೈಕ್ಸ್
ಎಲ್ಲರಿಗೂ ಆಶ್ಚರ್ಯವಾಗುತ್ತೆ..! ಜನಪ್ರಿಯರಾಗಿರೋ ಶಾರುಖ್ ಖಾನ್, ಅಮೀರ್ ಖಾನ್,ಎಂ.ಎಸ್ ಧೋನಿ, ಹೃತಿಕ್ ರೋಷನ್ ಇವರೆಲ್ಲಾ ಏಕೆ ಈ ಪಟ್ಟಿಯಲ್ಲಿ ಯಾಕಿಲ್ಲ..?! ಇವರೆಲ್ಲಾ 15 ಮಿಲಿಯನ್ ಲೈಕ್ಸ್ ನ ಸಮೀಪರಿದ್ದು, ಮೊದಲ ಹತ್ತು ಜನರಲ್ಲಿ ಸ್ಥಾನ ಪಡೆದಿಲ್ಲ..!
- ಶಶಿಧರ ಡಿ ಎಸ್ ದೋಣಿಹಕ್ಲು
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
POPULAR STORIES :
ಅವಳಲ್ಲದೆ ಅವನನ್ನು ಬೇರೆ ಯಾರೂ ಮದುವೆ ಆಗ್ತಿರಲಿಲ್ಲ..! ಈ ಸ್ಟೋರಿ ಓದಿದ ಮೇಲೆ ಹೇಳ್ತೀರಾ, ಅವಳು ನಿಜಕ್ಕೂ ಗ್ರೇಟ್..!
ಅಮೀರ್ ಖಾನ್ ಹೇಳಿದ್ದು ಎಷ್ಟು ಸರಿ…? ಕಿರಿಕ್ ಕೀರ್ತಿ ಮಾತನಾಡಿದ್ದಾರೆ ಕೇಳಿ… ನಿಮಗೇನನ್ಸುತ್ತೋ ಹೇಳಿ..!
ಹಣ ಇದ್ರೆ ಮಾತ್ರ ಜನ..! ಅಂದು ಅನ್ನದಾನ ಮಾಡಿದ್ದ ಕುಟಂಬ ಇವತ್ತು..?!