ಯುಬಿ ಸಿಟಿಯ ಘರ್ಜಿ ರೆಸ್ಟೋರೆಂಟ್ ನಲ್ಲಿ ವಿದ್ವತ್ ಎಂಬ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಜೈಲು ಸೇರಿರುವ ನಲಪಾಡ್ (ಶಾಸಕ ಹ್ಯಾರಿಸ್ ಪುತ್ರ). ಇನ್ನೂ ಬುದ್ಧಿ ಕಲಿತಿಲ್ಲ…!
ಪುಂಡ ಎಲ್ಲೇ ಇದ್ರೂ ಪುಂಡ ಎಂದು ಸಾಭೀತು ಪಡಿಸಿರುವ ನಲಪಾಡ್ ಜೈಲಿನಲ್ಲೂ ಪುಂಡಾಟ ಮುಂದುವರೆಸಿದ್ದಾನೆ. ಜೈಲಿನಲ್ಲಿ ಸ್ನೇಹಿತನ ಮೇಲೆಯೇ ಹಲ್ಲೆಗೆ ಮುಂದಾಗಿದ್ದಾನೆ..!
ಎ5 ಆರೋಪಿ ಅಬ್ರಾಸ್, ‘ ನಿನ್ನಿಂದಲೇ ನಮಗೂ ಈ ಗತಿ ಬಂತು. ನಿನ್ನಿಂದ ನಾವು ಜೈಲು ಸೇರುವಂತಾಯ್ತು ಎಂದಿದ್ದಕ್ಕೆ ನಲಪಾಡ್ ಅಬ್ರಾಸ್ ಗೆ ಹೊಡೆದಿದ್ದಾನೆ. ನಂತರ ಜೈಲು ಸಿಬ್ಬಂದಿ ಅಬ್ರಾಸ್ ನನ್ನು ಬೇರೆ ಸೆಲ್ ಗೆ ವರ್ಗಾಯಿಸಿದ್ದಾರೆ.