No menu items!
15.2 C
Munich
Sunday, May 24, 2026

ಶಾಸಕ ಪುಟ್ಟಣ್ಣಯ್ಯ ಅವರ‌ ಅಭಿಮಾನಿ ಆತ್ಮಹತ್ಯೆ….!

Must read

ರೈತ ನಾಯಕ, ಮೇಲುಕೋಟೆ ಶಾಸಕ ಪುಟ್ಟಣ್ಣಯ್ಯ ಅವರ ನಿಧನದಿಂದ ಮನನೊಂದು ಅವರ ಅಭಿಮಾನಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕ್ಯಾತನಹಳ್ಳಿಯ ನಿವಾಸಿಯಾದ  25 ವರ್ಷದ ಚಂದು ಮೃತ.

ಪುಟ್ಟಣಯ್ಯ ಅವರ ಅಕಾಲಿಕ ಮರಣದಿಂದ ನೊಂದ ಯುವಕ ಆತ್ಮಹತ್ಯೆಗೆ ಶರಣಾಗಿದ್ದು, ‘ ನಾನು ಒಬ್ಬ ಕೆ.ಎಸ್ ಪುಟ್ಟಣ್ಣಯ್ಯನವರ ಅಭಿಮಾನಿ‌. ನನ್ನ ಸಾವಿಗೆ ನಾನೇ ಕಾರಣ ಕ್ಷಮಿಸಿ ಎಂದು ಡೆತ್ ನೋಟ್ ಬರೆದಿಟ್ಟು ಪುಟ್ಟಣ್ಣಯ್ಯ ಅಭಿಮಾನಿ ಬಳಗದ ಟಿ ಶರ್ಟ್ ಧರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article