No menu items!
7.2 C
Munich
Thursday, April 30, 2026

ಕನ್ನಡದಲ್ಲೂ ಸಿಗುತ್ತೆ ರೈಲ್ವೆ ಟಿಕೆಟ್…!

Must read

ಇನ್ಮುಂದೆ ರಾಜ್ಯದಲ್ಲಿ ಕನ್ನಡದಲ್ಲೂ ರೈಲ್ವೆ ಟಿಕೆಟ್ ಸಿಗಲಿದೆ. ಇದು ಹಿಂದಿ ಹೇರಿಕೆ ವಿರುದ್ಧ ನಡೆದ ಅಭಿಯಾನಕ್ಕೆ ಸಂದ ಜಯವಾಗಿದೆ.


ಕೇಂದ್ರ ರೈಲ್ವೇ ಸಚಿವ ಪಿಯೂಶ್ ಗೋಯಲ್ ಫೇಸ್ ಬುಕ್ ಮತ್ತು ಟ್ವೀಟರ್ ನಲ್ಲಿ ಟಿಕೆಟ್ ಫೋಟೋ ಹಾಕಿ ಈ ವಿಷಯವನ್ನು ತಿಳಿಸಿದ್ದಾರೆ.


ಇನ್ನು ಇಂಗ್ಲಿಷ್ , ಹಿಂದಿ ಅಲ್ಲದೇ ದಕ್ಷಿಣ ಭಾರತದಲ್ಲಿ ಆಯಾ ರಾಜ್ಯಗಳ ಭಾಷೆಯಲ್ಲಿ ಮುದ್ರಣಗೊಂಡಿರುವ ಟಿಕೆಟ್  ಲಭ್ಯವಾಗಲಿದೆ‌. ಆದರೆ, ಆನ್ ಲೈನ್ ಮೂಲಕ ಬುಕ್ ಮಾಡುವವರಿಗೆ ಸದ್ಯಕ್ಕೆ ಈ ಟಿಕೆಟ್ ಸಿಗಲ್ಲ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article